ಕನ್ನಡ ವಾರ್ತೆಗಳು

ನ.21,22: ಮಕ್ಕಳ ಹಬ್ಬದ ಪೂರ್ವ ಸಿದ್ದತೆ: ಜಿಲ್ಲಾಧಿಕಾರಿಯಿಂದ ಪರಿಶೀಲನೆ.

Pinterest LinkedIn Tumblr

Child_feast_dcvist_1

ಮಂಗಳೂರು,ನ.20: ಜವಾಹರ್ ಲಾಲ್ ನೆಹರು ಅವರ 125 ನೇ ಜನ್ಮದಿನಾಚರಣೆ ಪ್ರಯುಕ್ತ ನವೆಂಬರ್ 21 ಮತ್ತು 22 ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯಲಿರುವ ಮಕ್ಕಳ ಹಬ್ಬದ ಕುರಿತು ಪೂರ್ವ ಸಿದ್ದತೆಗಳ ಬಗ್ಗೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪೋಲೀಸು ಅಧಿಕಾರಿಗಳು, ಮಹಾನಗರಪಾಲಿಕೆ ಹಾಗೂ ಇತರೆ ಇಲಾಖಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

Child_feast_dcvist_2 Child_feast_dcvist_3 Child_feast_dcvist_4 Child_feast_dcvist_5 Child_feast_dcvist_6 Child_feast_dcvist_7 Child_feast_dcvist_8 Child_feast_dcvist_9 Child_feast_dcvist_10 Child_feast_dcvist_11 Child_feast_dcvist_12 Child_feast_dcvist_13 Child_feast_dcvist_14 Child_feast_dcvist_15 Child_feast_dcvist_16

Write A Comment