ಮಂಗಳೂರು,ಅ.19 : ಮಂಗಳೂರು ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಕಿಸಾ ಇದರ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಪಾಣಕ್ಕಾಡ್ ಸಾದಿಖ್ ಅಲಿ ಶಿಹಾಬ್ ತಂಙಳ್, ಅಧ್ಯಕ್ಷರಾಗಿ ಹಾಜಿ ಕೆ. ಎಸ್. ಹೈದರ್ ದಾರಿಮಿ ಕಲ್ಲಡ್ಕ, ಉಪಾಧ್ಯಕ್ಷರಾಗಿ ಹಾಜಿ ಸಿತಾರ್ ಅಬ್ದುಲ್ ಮಜೀದ್ ಕಣ್ಣೂರು, ಹಾಜಿ ನೌಷಾದ್ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಎಲ್. ಉಮರ್ ದಾರಿಮಿ ಪಟ್ಟೋರಿ, ಸಂಚಾಲಕರಾಗಿ ಕೆ. ಎ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಕೋಶಾಧಿಕಾರಿಯಾಗಿ ಮುಸ್ತಫಾ ಫೈಝಿ ಕಿನ್ಯ, ಸದಸ್ಯರಾಗಿ ಸಿದ್ಧೀಕ್ ಫೈಝಿ ಕರಾಯ, ಅಬೂಬಕ್ಕರ್ ಮೌಲವಿ ಕಲ್ಲಡ್ಕ, ಇಬ್ರಾಹಿಂ ಕೊಂಬಂಕುದಿ, ಅಬ್ದುಲ್ಲ ಬೆಳ್ಮ ರೆಂಜಾಡಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಮರ್ ದಾರಿಮಿ ತಿಳಿಸಿದರು.
