ಕನ್ನಡ ವಾರ್ತೆಗಳು

ರಾಷ್ಟ್ರೀಯ ಅಥ್ಲೆಟ್ ಚಾಂಪಿಯನ್ ಮಂಗಳೂರಿನ ಎಂ.ಆರ್.ಪೂವಮ್ಮ ಅವರಿಗೆ ಅರ್ಜುನ ಪ್ರಶಸ್ತಿ

Pinterest LinkedIn Tumblr

Poovamma_arjun_awrd

ಮಂಗಳೂರು,ಸೆ.30 : ಒಲಿಂಪಿಯನ್ ಅಥ್ಲೆಟ್ ,400 ಮೀ. ಓಟದ ರಾಷ್ಟ್ರೀಯ ಚಾಂಪಿಯನ್ ಮಂಗಳೂರಿನ ಎಂ.ಆರ್.ಪೂವಮ್ಮ ಮಂಗಳವಾರ ನವ ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಲ್ ಅವರಿಂದ 2015 ನೇ ಸಾಲಿನ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.
ಅರ್ಜುನ ಪ್ರಶಸ್ತಿ ಪ್ರದಾನ ಸಂದರ್ಭ ಪೂವಮ್ಮ ಅವರು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದ್ದರು.

Write A Comment