ಕನ್ನಡ ವಾರ್ತೆಗಳು

ಬಜಾಲ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ.

Pinterest LinkedIn Tumblr

Jr_lobo_gudalipooja

ಮಂಗಳೂರು,ಜುಲೈ07 : ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರದ ಜೆ. ಆರ್. ಲೋಬೊರವರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು ೮ ಲಕ್ಷ ರೂಪಾಯಿ ವೆಚ್ಚದ ಬಜಾಲ್‌ನ ಫೈಸಲ್‌ನಗರದ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರು ನೇರವೆರಿಸಿದರು.

ಸ್ಥಳಿಯ ಕಾರ್ಪೋರೇಟರ್ ಸುಮಯಾ, ಆಶ್ರಫ್, ಕಾಂಗ್ರೆಸ್ ಮುಖಂಡರಾದ ಭರತೇಶ್ ಆಮೀನ್, ಅಬುಬಕ್ಕರ್, ಟಿ.ಕೆ ಸುಧೀರ್, ರಮಾನಂದ ಪೂಜಾರಿ ಮತ್ತೀತ್ತರು ಉಪಸ್ಥಿತರಿದ್ದರು.

Write A Comment