ಕನ್ನಡ ವಾರ್ತೆಗಳು

ಗ್ರಾಮ ಪಂಚಾಯತ್ ಚುನಾವಣೆ- 1ನೇ ಸುತ್ತಿನಲ್ಲಿ ವಿಜೇತರಾದವರ ವಿವರ

Pinterest LinkedIn Tumblr

First_Counting_End_4

ಮಂಗಳೂರು ಜೂನ್ 05: ಮೇ 29 ರಂದು ನಡೆದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 5ರಂದು ನಡೆದು 1ನೇ ಸುತ್ತಿನಲ್ಲಿ ಈ ಕೆಳಕಂಡವರು ಆಯ್ಕೆಯಾಗಿರುತ್ತಾರೆ.

1) ಅಡ್ಯಾರು ಗ್ರಾಮ ಪಂಚಾಯತ್-ಕತೀಜಾ, ಅಬ್ದುಲ್ ಸಮದ್, ಸುರೇಂದ್ರ ಕಂಬಳಿ,
2) ಅಂಬ್ಲಮೊಗರು ಗ್ರಾಮ ಪಂಚಾಯತ್- ಕಮಲ,ದಿವ್ಯ,ರಾಜೇಶ್, ಧನಲಕ್ಷ್ಮಿ ಭಟ್,ಮಹಮ್ಮದ್ ರಫೀಕ್, ಮನೋಹರ,ಸುನೀತ
3) ಬೆಳುವಾಯಿ ಗ್ರಾಮ ಪಂಚಾಯತ್-ಜಯಕುಮಾರ್, ಶಾಲಿನಿ ಆಚಾರ್, ವಂದನಾ ಪ್ರಭು,
ಸದಾನಂದ ಶೆಟ್ಟಿ ,
4) ಬಜ್ಪೆ ಗ್ರಾಮ ಪಂಚಾಯತ್-
5) ಬಾಳ ಗ್ರಾಮ ಪಂಚಾಯತ್-ವನಜ,ಶಶಿಕಲಾ,ಸುಧಾಕರ ಶೆಟ್ಟಿ,
6) ಧರೆಗುಡ್ಡೆ ಗ್ರಾಮ ಪಂಚಾಯತ್- ಪ್ರಶಾಂತ ಕುಮಾರ್, ಸುನಂದ,ವನಿತಾ,ಜಯಕುಮಾರ,ಸುಭಾಶ್ ಚಂದ್ರ
7) ಬಳ್ಕುಂಜೆ ಗ್ರಾಮ ಪಂಚಾಯತ್-
8) ಬೆಳ್ಮ ಗ್ರಾಮ ಪಂಚಾಯತ್-ಅಸೈನಾರ್, ನಜೀಮಾ,ರಜಿಯಾ ಅಬ್ದುಲ್ ಕತಾರ್, ಯೂಸೂಪ್ ಬಾವಾ, ವಿನೋದ,ಅಬ್ದುಲ್ಲಾ,
9) ಬೊಳಿಯಾರು ಗ್ರಾಮ ಪಂಚಾಯತ್-ಕಮಲ, ರಿಯಾಜ್, ವಿದ್ಯಾ ,ಝೀನತ್, ರಾಜೇಶ್ವರಿ,ಜಾನ್ ಡಿಸೋಜಾ,ಪ್ರಶಾಂತ್ ಗಟ್ಟಿ,ಸಾಂಭವಿ,
10) ಚೇಳಾಯಿರು ಗ್ರಾಮ ಪಂಚಾಯತ್- ಮುದ್ದು ಸುವರ್ಣ ,ರೇಖಾ, ಪುಷ್ಪ,ರೋಶನ್, ಶಂಕರ ಶೆಟ್ಟಿ
11) ಪುಷ್ಪ ಪೂಜಾರಿ
12) ಹೊಸಬೆಟ್ಟು ಗ್ರಾಮ ಪಂಚಾಯತ್-ಸುನೀತಾ, ಪ್ಲೆವಿಯನ್ ಮಂಡೀಸ್,ಯೋಗೀಶ
13) ಗುರುಪುರ ಗ್ರಾಮ ಪಂಚಾಯತ್-
14) ಹಳೆಯಂಗಡಿ ಗ್ರಾಮ ಪಂಚಾಯತ್-
15) ಹರೇಕಳ ಗ್ರಾಮ ಪಂಚಾಯತ್-ಮೊಹಮ್ಮದ್ಹನೀಫ್, ದೇವಕಿ, ನಸೀಮಾ,ಮೊಹಮ್ಮದ್ ಆಶ್ರಫ್, ಪೂವಪ್ಪ,ಬಶೀರ್,
16) ಐಕಳ ಗ್ರಾಮ ಪಂಚಾಯತ್-ಸರಿಕಾ, ಸಂಜೀವ ಶೆಟ್ಟಿ ,ದಿವಾಕರ ಚೌಟ, ರಾಜೇಶ್ ಶೆಟ್ಟಿ, ಸುಂದರಿ, ರವೀಂದ್ರ, ಸುಂದರಿ ಸಾಲಿಯಾನ್,ರೇಖಾ ಶೆಟ್ಟಿ, ಪವಿತ್ರಪ್ರಕಾಶ್, ಸುಧಾಕರ ಸಾಲಿಯಾನ್,
17) ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್-
18) ಜೋಕಟ್ಟೆ ಗ್ರಾಮ ಪಂಚಾಯತ್-ಸುಲೋಚನಾ,ಅಬೂಬೆಕರ್,ರವೀಂದ್ರ, ಪಾರ್ವತಿ,ಸರಸ್ವತಿ
19) ಕಂದಾವರ ಗ್ರಾಮ ಪಂಚಾಯತ್-ಶರ್ಮಿಳಾ,ಆಶ್ರಫ್, ಸುಮತಿ ಸಾಲಿಯಾನ್,ತಿಮ್ಮಪ್ಪ, ಸುನಂದ,
20) ಕೆಮ್ರಾಲ್ ಗ್ರಾಮ ಪಂಚಾಯತ್-ಆಶಾ,ಸುಮತಿ ಪೂಜಾರಿ, ಸುರೇಶ್ ಪಂಜ, ನಾಗೇಶ ಅಂಚನ್, ಹರಿಪ್ರಸಾದ ಶೆಟ್ಟಿ,ರೋಹಿತ್ ಕುಮಾರ್, ಮಾಲತಿ ಆಚಾರ್, ಮಮತಾ ರಮೇಶ್,ತುಳಸಿ, ಸುಧಾಕರ ಶೆಟ್ಟಿ,
20)ಕಿಲ್ಪಾಡಿ ಗ್ರಾಮ ಪಂಚಾಯತ್-ಸುಂದರ ಮೂಲ್ಯ,ದಿನೇಶ,ಶ್ರೀಕಾಂತ, ಸುನೀತ ಆಚಾರ್‍ಯ,ದಮಯಂತಿ ಶೆಟ್ಟಿಗಾರ್,ಶಾಂತಾ, ನಾಗರಾಜ,ಯಶೋದ,
21) ಕಿನ್ನಿ ಗೋಳಿ ಗ್ರಾಮ ಪಂಚಾಯತ್-
22) ಕಿನ್ಯಾ ಗ್ರಾಮ ಪಂಚಾಯತ್- ಮಾಲಿನಿ, ಮಹಾಬಲ ಪೂಂಜ, ಮೈಮನಾ, ಸಿರಾಜುದ್ದೀನ್,
23) ಕೋಣಾಜೆ ಗ್ರಾಮ ಪಂಚಾಯತ್- ರಾಜೀವಿ,ದೇವೇಂದ್ರ ಗೌಡ, ರಾಮಚಂದ್ರ, ಲಲಿತಾ ರಾವ್, ನಜೀರ್, ಗುಲಾಬಿ,ಕ್ಯಾಥರಿನ್ ಫರ್ನಾಂಡೀಸ್, ಮಹಮ್ಮದ್ ಇಕ್ಬಾಲ್, ಗೀತಾ ,ಹರಿಶ್ಚಂದ್ರ
24) ಕೋಟೆಕಾರು ಗ್ರಾಮ ಪಂಚಾಯತ್-
25) ನೆಲ್ಲಿಕಾರು ಗ್ರಾಮ ಪಂಚಾಯತ್-ಯಶೋದಾ, ಲಲಿತಾ,ಸುಂದರ ಪೂಜಾರಿ, ಹರೀಶ್ ಆಚಾರಿ,
26) ಕುಪ್ಪೆಪದವು ಗ್ರಾಮ ಪಂಚಾಯತ್-
27) ಗಂಜಿಮಠ ಗ್ರಾಮ ಪಂಚಾಯತ್-
28) ಮಳವೂರು ಗ್ರಾಮ ಪಂಚಾಯತ್-ಕಲಾ, ಶಶಿಕಲಾ,ಲಕ್ಷ್ಮಣ ಬಂಗೇರಾ,ಭೋಜರಾಜ ಕೋಟ್ಯಾನ್
29) ಪಡುಪಣಂಬೂರು ಗ್ರಾಮ ಪಂಚಾಯತ್-
30) ಮಂಜನಾಡಿ ಗ್ರಾಮ ಪಂಚಾಯತ್- ಸೀತಾ ನಾಯಕ್,ಕೆ.ಸಿ.ಆಶ್ರಫ್, ಇಸ್ಮಾಯಿಲ್, ಸುಜಾತಾ, ಪ್ರೇಮ,ಅಬ್ಬಾಸ್, ಅಸೈನಾ,ಕುನ್ನಿಬಾವಾ,ಅನಿತಾ,ಅಬ್ದುಲ್ ಖಾದರ್, ಕೌಸರ್ ಬಾನು, ಹರಿಣಾಕ್ಷಿ, ಇಬ್ರಾಹಿಂ,ಪದ್ಮಾವತಿ,ಸ್ಟೀಫನ್,
31) ಪಾಲಡ್ಕ ಗ್ರಾಮ ಪಂಚಾಯತ್- ವೆಂಕಪ್ಪ,ಶಾರದಾ, ಸವಿತಾ,ಭವಾನಿ, ಲೀಲಾಧರ್, ವೇಣುಗೋಪಾಲ ಶೆಟ್ಟಿ, ಪ್ರವೀಣ್ ಸಿಕ್ವೇರಾ,
32) ಮೆನ್ನಬೆಟ್ಟು ಗ್ರಾಮ ಪಂಚಾಯತ್-ಸುಶೀಲಾ, ಸುನಿಲ್, ಮಾರ್ಗನ್ ವಿಲಿಯಂ,ಮೀನಾಕ್ಷಿ,
33) ಮುಚ್ಚೂರು ಗ್ರಾಮ ಪಂಚಾಯತ್-
34) ಪುತ್ತ್ತಿಗೆ ಗ್ರಾಮ ಪಂಚಾಯತ್-
35) ಮೂಡುಶೆಡ್ಡೆ ಗ್ರಾಮ ಪಂಚಾಯತ್ – ಗೀತಾ, ಗೋಪಾಲಕೃಷ್ಣ,ರೋಹಿಣಿ, ಎಂ.ಕೆ.ಉಮ್ಮರ್, ಪ್ರೆಸಿಲ್ಲಾ ಡಿಸೋಜಾ,ಕಿಶೋರ್ ಶೆಟ್ಟಿ, ಪ್ರಮೀಳಾ ಶೆಟ್ಟಿ,ಜಯಶ್ರೀ, ಭಾಸ್ಕರ ಅಮೀನ್,ಹರೀಶ್, ಉಮೇಶ್, ಯೋಗಿನಿ,ಹರಿಪ್ರಕಾಶ್ ಶೆಟ್ಟಿ,
36) ಮುನ್ನೂರು ಗ್ರಾಮ ಪಂಚಾಯತ್ – ವನಿತಾ ಶೆಟ್ಟಿ, ಹರೀಶ, ಲೀಲಾವತಿ, ಲೀಲಾ, ನವೀನ್ ಡಿಸೋಜಾ, ಕಿರಣ್ ಶೆಟ್ಟಿ, ಆಶಾಲತಾ,
37) ನೀರುಮಾರ್ಗ ಗ್ರಾಮ ಪಂಚಾಯತ್-ಮಮತಾ, ಕಿಶೋರ್ ಕುಮಾರ್, ಸಚಿನ್ ಹೆಗಡೆ ಯಶೋದಾ, ಗಿರಿಜಾ, ಶಶಿ ಕುಮಾರ್, ಅಬ್ದುಲ್ ಹಮೀದ್,
38) ಪಡುಮರ್ನಾಡು ಗ್ರಾಮ ಪಂಚಾಯತ್ – ಪ್ರಮೀಳಾ ವಿದ್ಯಾ ಹೆಗಡೆ, ರಮೇಶ ಶೆಟ್ಟಿ,
39) ಶಿರ್ತಾಡಿ ಗ್ರಾಮ ಪಂಚಾಯತ್ – ಸುಶೀಲಾ, ವಿವಿಯನ್ ಪಿಂಟೋ, ಕ್ರಿಸ್ಟಿನಾ ಮರಿಯಾಶ, ಯಶೋಧರ ಪೂಂಜಾ ,ತ್ರಿಶಲ, ಸುಖೇಸ್ ಶೆಟ್ಟಿ, ಲತಾ, ಜಮೀಲಾ, ಪ್ರವೀಣ್ ಕುಮಾರ್,
40) ಪಡುಪೆರಾರು ಗ್ರಾಮ ಪಂಚಾಯತ್ – ಯಮುನಾ, ದಿನೇಶ ಸಫಲಿಗ, ಶಾಂತಾ,ಶಾಲಿನಿ,ಶಾರದಾ ಯಶವಂತ ಪೂಜಾರಿ,ಗಿರಿಜಾ,ಹೇಮಲತಾ,ದೇವಪ್ಪ ಶೆಟ್ಟಿ,
41) ತೆಂಕಮಿಜಾರು ಗ್ರಾಮ ಪಂಚಾಯತ್-
42) ಪಾವೂರು ಗ್ರಾಮ ಪಂಚಾಯತ್ – ರೀಮಾ ಡಿಸೋಜ, ವಿವೇಕ ರೈ, ರವಿಕಲಾ, ವಾಮನ ಸಫಲಿಗ ,ಜಯಂತಿ,ಅಬ್ದುಲ್ ಮಜೀದ್,
43) ಪೆರ್ಮುದೆ ಗ್ರಾಮ ಪಂಚಾಯತ್-ಕಿಶೋರ್,ವಿನೋದ,
44) ಸೋಮೇಶ್ವರ ಗ್ರಾಮ ಪಂಚಾಯತ್ – ನವೀನ, ಮನೋಜ್ ಕುಮಾರ್, ಪುರುಷೋತ್ತಮ,ಮಮತಾ,ನಳಿನಾಕ್ಷಿ,ಗಜಾನಂದ,ಶೋಭಾ,ಸುಜಾತ,ರಮೇಶ್,ಬಶೀರ್, ಶ್ವೇತಾ,ಶಾಮರಾಜ್, ವತ್ಸಲಾ,ದೇವಾನಂದ ಶೆಟ್ಟಿ
45) ಸೂರಿಂಜೆ ಗ್ರಾಮ ಪಂಚಾಯತ್-
46) ತಲಪಾಡಿ ಗ್ರಾಮ ಪಂಚಾಯತ್ – ಮಹಮ್ಮದ್ ಫಾರೂಕ್, ಜೈ ಉನ್ನೀಸಾಪಟೇಲ್ ,
47) ಉಳಾಯಿಬೆಟ್ಟು ಗ್ರಾಮ ಪಂಚಾಯತ್-
48) ಎಡಪದವು ಗ್ರಾಮ ಪಂಚಾಯತ್-
49) ಎಕ್ಕಾರು ಗ್ರಾಮ ಪಂಚಾಯತ್ – ಪುಷ್ಪರಾಜ್ ಗೌಡ, ಮಲ್ಲಿಕಾ,ಶೀಲಾ, ಸುದೀಪ್, ಸುರೇಶ ಶೆಟ್ಟಿ,
50) ತೆಂಕ ಎಡಪದವು ಗ್ರಾಮ ಪಂಚಾಯತ್ – ಗಂಗಮ್ಮ, ಚಂದ್ರಾವತಿ, ನಾಗೇಶ ನಾಯಕ್,ಜಾಜಿಮನೆ ಸಂಜೀವಿ,ಬೇಬಿ,ಸುಖೇಶ್ ಶೆಟ್ಟಿ,ವಿಠಲ ಪೂಜಾರಿ,
51) ಕೆಮ್ರಾಜೆ ಗ್ರಾಮ ಪಂಚಾಯತ್ – ಸುಶೀಲಾ, ಲೀನಾ ಡಿಸೋಜ, ಮಾಕ್ ಡಿಸೋಜಾ, ಸರೋಜಾ ಸಾದಿಕ್, ಸದಾನಂದ ಶೆಟ್ಟಿ
52) ತೋಡಾರು ಗ್ರಾಮ ಪಂಚಾಯತ್ – ಪ್ರಮೀಳಾ,ಪ್ರವೀಣ್ ಕುಮರ್,
53) ವಾಲ್ಪಾಡಿ ಗ್ರಾಮ ಪಂಚಾಯತ್ – ಲೀಲಾ, ವಸಂತಿ,ಲಕ್ಷಮಣ ಸುವರ್ಣ, ಅರುಣ್ ಕುಮಾರ್ ಶೆಟ್ಟಿ,
54) ಇರುವೈಲು ಗ್ರಾಮ ಪಂಚಾಯತ್- ವೇದಾವತಿ, ರಜಾಕ್, ಅಶೋಕ್ ಕುಮಾರ್,
55) ಕಿಲೆಂಜಾರು -ಮೊಹಮ್ಮದ್ ಶೆರೀಫ್, ರಜಿಯಾ,ಭವಾನಿ

Write A Comment