ಕನ್ನಡ ವಾರ್ತೆಗಳು

20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಒಳರಸ್ತೆ ಉದ್ಘಾಟಿಸಿದ ಜೆ ಆರ್ ಲೋಬೊ.

Pinterest LinkedIn Tumblr

lobo_ingtion_road

ಮಂಗಳೂರು,:ಮೇ.13:  ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ 20  ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿದ ಸುಮಾರು 162 ಮೀಟರ್ ಉದ್ದದ, 45ನೇ ಪೋರ್ಟ್ ವಾರ್ಡಿನ ಗೂಡ್ ಶೆಡ್ ನೀರೇಶ್ವಾಲ್ಯ ಒಳರಸ್ತೆಯನ್ನು ಸೋಮವಾರ ಉದ್ಘಾಟಿಸಿದರು.

ಶಾಸಕರ ಪ್ರಕೃತಿ ವಿಕೋಪ ನಿಧಿಯಿಂದ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ ಈ ಕಾಮಗಾರಿಯನ್ನು ಕ್ಯೆಗೂಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪರೇಟರ್ ಆಬ್ದುಲ್ ಲತೀಫ್, ಸ್ಥಳಿಯರಾದ ರೋಹಿತ್ ಕುಮಾರ್, ಉದಯ್ ಕುಮಾರ್, ಸದಾಶಿವ ಶೆಟ್ಟಿ, ಹನೀಫ್, ಮಕ್‌ಸುದ್, ಸಿಸ್ಟರ್ ಸುಭಾ, ಗುಲಾಬಿ, ಉಮೇಶ್, ನಾರಯಣ ಮತ್ತೀತರು ಉಪಸ್ಥೀತರಿದ್ದರು.

Write A Comment