ಕನ್ನಡ ವಾರ್ತೆಗಳು

ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ ೧೦ ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ

Pinterest LinkedIn Tumblr

Jplobio_temple_photo_1

ಮಂಗಳೂರು,ಮೇ.09 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಶುಕ್ರವಾರ ಮಂಗಳದೇವಿ ಮಂಕಿ ಸ್ಟಾಂಡ್‌ನಲ್ಲಿರುವ ಶ್ರಿ ರಾಮಲಿಂಗ ಚೌಡೇಶ್ವರಿದೇವಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Jplobio_temple_photo_4 Jplobio_temple_photo_2 Jplobio_temple_photo_3

ಸಾವಿರಾರು ಭಕ್ತಾದಿಗಳು ಸೇವೆಸಲ್ಲಿಸುವ ಈ ಕ್ಷೇತ್ರದಲ್ಲಿ ಸಮುದಾಯ ಭವನದ ಆಗತ್ಯತೆಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿ, ಶಾಸಕರ ನಿಧಿಯಿಂದ 10  ಲಕ್ಷ ರೂಪಾಯಿ ಅನುದಾನ ಶೀಘ್ರದಲ್ಲಿ ನೀಡುವ ಭರವಸೆ ವ್ಯಕ್ತಪಡಿಸಿದರು.

Write A Comment