ಅಂತರಾಷ್ಟ್ರೀಯ

ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಹಮೀದ್ ಎಸ್. ಅಲ್ ಘಮ್ದಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ

Pinterest LinkedIn Tumblr

Mazid_dharmastala_visit_1

ಮಂಗಳೂರು : ಭಾರತಕ್ಕೆ ಆಗಮಿಸಿರುವ ಸೌದಿ ಅರೇಬಿಯಾದ ಧಮಾಮ್‌ನ ಪ್ರಸಿದ್ಧ ಉದ್ಯಮಿ ಹಮೀದ್ ಎಸ್. ಅಲ್ ಘಮ್ದಿಯವರು ಸೋಮವಾರ ದ.ಕ.ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಹಮೀದ್ ಎಸ್. ಅಲ್ ಘಮ್ದಿ ಅವರನ್ನು ಸ್ವಾಗತಿಸಿ, ಅವರಿಗೆ ನೆನಪಿನ ಕಾಣಿಕೆ ನೀಡಿದರು.

Mazid_dharmastala_visit_3 Mazid_dharmastala_visit_4

Mazid_dharmastala_visit_2

Mazid_dharmastala_visit_5

ಈ ಸಂದರ್ಭದಲ್ಲಿ ನಗರದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ.ಪಿ.ಮಜೀದ್ ಮತ್ತು ಝೈನ್ ಅಭೀದ್ ಜೊತೆಗಿದ್ದರು.

Write A Comment