ಮಂಗಳೂರು,.18 : ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಪರೀಕ್ಷೆಗಳಲ್ಲಿ ಶ್ರೀದೇವಿ ಕಾಲೇಜಿನ ಬಿ.ಎಸ್.ಸಿ. ಇಂಟೀರಿಯರ್ ಡಿಸೈನ್‌ನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ, ಬಿ.ಎಸ್.ಸಿ ಫ್ಯಾಶನ್ ಡಿಸೈನ್‌ನಲ್ಲಿ ಪ್ರಥಮ, ದ್ವಿತೀಯ ಹಾಗೂ ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ತೃತೀಯ ಸ್ಥಾನ ಗಳನ್ನು ಪಡೆದುಕೊಂಡಿದೆ.
1) ಶ್ರೀದೇವಿ ಕಾಲೇಜ್ ಆಫ್ ಇಂಟೀರಿಯರ್ ಡಿಸೈನ್ ಆಂಡ್ ಡೆಕೊರೇಷನ್ :ಲಿಂಡಾ ಮರಿಯಂ ರೊಜಾಯ್- ಪ್ರಥಮ ಸ್ಥಾನ , ಬಸ್ತಿ ನಿವೇದಿತಾ ಶೆಣೈ- ದ್ವಿತೀಯ ಸ್ಥಾನ , ಶಹನಾ ಟಿ.ಪಿ – ತೃತೀಯ ಸ್ಥಾನ
2) ಶ್ರೀದೇವಿ ಕಾಲೇಜ್ ಆಫ್ ಫ್ಯಾಶನ್ ಡಿಸೈನ್ : ಸುಪ್ರಿಯಾ ಎಸ್.ಪಿ – ಪ್ರಥಮ ಸ್ಥಾನ , ಶ್ರಾವ್ಯ ಹೆಚ್. ಶಿವಥಾಯ- ದ್ವಿತೀಯ ಸ್ಥಾನ
3 ) ಶ್ರೀದೇವಿ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್ : ನಾಗೇಂದ್ರ ದೇವಾಡಿಗ- ತೃತೀಯ ಸ್ಥಾನ