ಕುಂದಾಪುರ: ಯೋಗಾಸನ ಭಾರತ್‌ನಿಂದ ರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆ ಮಹಾರಾಷ್ಟ್ರದ ಸಂಗಮ್ ನರ್ ಎಂಬಲ್ಲಿ ನಡೆದಿದ್ದು ಇದರಲ್ಲಿ ಗೋಲ್ಡ್ ಮೆಡಲ್ ಪಡೆದು ವರ್ಲ್ಡ್ ಯೋಗಾಸನ ಸ್ಪರ್ಧೆಗೆ ಭಾರತ ತಂಡಕ್ಕೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯ ಗುರುದಾಸ್ ಆಯ್ಕೆಯಾಗಿದ್ದಾರೆ.

Comments are closed.