ಕರಾವಳಿ

ಉಡುಪಿ ಲೋಕಾಯುಕ್ತದ ನೂತನ ಡಿವೈಎಸ್ಪಿ ಆಗಿ ವಿ.ಎಸ್. ಹಾಲಮೂರ್ತಿ ರಾವ್

Pinterest LinkedIn Tumblr

ಉಡುಪಿ: ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ನೂತನ ಡಿವೈಎಸ್ಪಿ ಆಗಿ ವಿ.ಎಸ್. ಹಾಲಮೂರ್ತಿ ರಾವ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ ಲೋಕಾಯುಕ್ತದಲ್ಲಿ ಸುಮಾರು 1 ವರ್ಷದಿಂದ ಡಿವೈಎಸ್ಪಿ ಹುದ್ದೆ ಖಾಲಿಯಿದ್ದು ಪ್ರಸ್ತುತ ಹಾಲಮೂರ್ತಿ ರಾವ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.

ಲೋಕಾಯುಕ್ತಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.