ಉಡುಪಿ: ಜಿಲ್ಲೆಯಲ್ಲಿ ಹಲವು ವರ್ಷದಿಂದ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಶ್ರೀ ಕೃಷ್ಣಪ್ರಸಾದ್ ಗ್ರೂಫ್ ಆಫ್ ಇಂಡಸ್ಟ್ರೀಸ್’ (ಎಸ್.ಕೆ.ಪಿ) ಸಂಸ್ಥೆಗೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುಖ್ಯ ಫೈನಾನ್ಶಿಯಲ್ ಆಫಿಸರ್-2 ಹುದ್ದೆಗಳು, ಹಿರಿಯ ಅಕೌಂಟೆಂಟ್-6 ಹುದ್ದೆಗಳು, ಮಾರುಕಟ್ಟೆ ವ್ಯವಸ್ಥಾಪಕ-3 ಹುದ್ದೆ, ಸೀನಿಯರ್ ಎಚ್.ಆರ್.- 2 ಹುದ್ದೆ, ಇಂಪಾರ್ಮೇಶನ್ ಟೆಕ್ನಾಲಜಿ(ಐಟಿ)- 2 ಹುದ್ದೆ, ಬಾಯ್ಲರ್ ಸೂಪರ್ವೈಸರ್ -1 ಹುದ್ದೆಗಳಿದ್ದು ವಿವಿಧ ಹುದ್ದೆಗಳಿಗೆ ಸೂಕ್ತ ವಿದ್ಯಾರ್ಹತೆ ಹಾಗೂ ನಿರ್ದಿಷ್ಟ ಕೆಲಸದ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಆಕರ್ಷಕ ವೇತನ ಹಾಗೂ ಅಗತ್ಯ ಸೌಲಭ್ಯಗಳು ಸಿಗಲಿದೆ. ಅಕ್ಟೋಬರ್ 31 ರೊಳಗೆ ಬಯೋಡೇಟಾ ಕಳಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಮೈಲ್– skpcashewsltd@gmail.com
ದೂರವಾಣಿ: 7411554476 / 8073504718 /9740744920
Comments are closed.