
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಕಾರ್ಮಲ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿನಿ ತಜುಬಾ ದಾಹಿನಾ ತೌರಾ ಎಸ್‌ಎಸ್‌ಎಲ್‌ಸಿ (ಸಿಬಿಎಸ್‌ಇ) ಪರೀಕ್ಷೆಯಲ್ಲಿ ಶೇ.86.20 (431) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಕಂದುಕ ನಿವಾಸಿ ಇಸಾಕ್ ಮತ್ತು ಪೈಝಾ ದಂಪತಿ ಪುತ್ರಿ. ಮಂಗಳೂರಿನ ಖ್ಯಾತ ಮತ್ಸ್ಯ ಉದ್ಯಮಿ ಉದ್ಯಮಿ ಪಿ.ಪಿ.ಮಜೀದ್ ಬಂದರ್ ಇವರ ಮೊಮ್ಮಗಳು.
Comments are closed.