ರಾಷ್ಟ್ರೀಯ

ಈ ಚಿತ್ರದಲ್ಲಿರುವ ನಾಯಿಯನ್ನು ಕಂಡು ಹಿಡಿದು ಬುದ್ದಿವಂತರಾಗಿ…!

Pinterest LinkedIn Tumblr

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಹೊಸ ಚಾಲೆಂಜ್​ ಆರಂಭವಾಗಿದ್ದು, ಇದು ಅನೇಕರ ತಲೆಗೆ ಹುಳಬಿಟ್ಟಂತಾಗಿದೆ. ಟ್ವಿಟ್ಟರ್​ನಲ್ಲಿ ಮಹಿಳೆ ಓರ್ವಳು ಗಾರ್ಡನ್​ ಚಿತ್ರ ಹಾಕಿದ್ದಾರೆ. ಈ ಚಿತ್ರದಲ್ಲಿ ಪಗ್​ ನಾಯಿಯೊಂದಿದ್ದು, ಅದನ್ನು ಗುರುತಿಸುವಂತೆ ಸೂಚಿಸಿದ್ದಾರೆ! ಅಷ್ಟೇ ಅಲ್ಲ ಪಗ್​ ಕಂಡ ತಕ್ಷಣ ಯಾರೂ ಅದನ್ನು ಪೋಸ್ಟ್​ ಮಾಡಬೇಡಿ. ಬದಲಿಗೆ, ನನ್ನ ಟ್ವೀಟ್​ ಅನ್ನು ರಿ ಟ್ವೀಟ್​ ಮಾಡಿ ಎಂದು ಕೋರಿದ್ದರು. ಪಗ್​ ನಾಯಿ ಕಂಡು ಹಿಡಿಯುವ ಚಾಲೆಂಜ್​ ತುಂಬಾನೇ ವೈರಲ್​ ಆಗಿದೆ. ಈ ಟ್ವೀಟ್​ ಲಕ್ಷಾಂತರ ಬಾರಿ ರಿಟ್ವೀಟ್​ ಕೂಡ ಆಗಿದೆ.

ಅನೇಕರು ಪಗ್​ ನಾಯಿ ಕಂಡು ಹಿಡಿಯಲಾಗದೆ ಸೋತಿದ್ದಾರೆ. ಅಷ್ಟೇ ಅಲ್ಲ, ಬಹುದುಶಃ ಈ ಫೋಟೋ ಕ್ಲಿಕ್​ ಮಾಡಿದ್ದ ಪಗ್​ ಇರಬಹುದು. ಹೀಗಾಗಿ ನಾಯಿ ಕಾಣುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

Comments are closed.