
ಹಾಲಿವುಡ್ ನಟ ಮ್ಯಾಥ್ಯು ಪೆರ್ರಿ ತನ್ನ ಹಳೆಯ ಗೆಳತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿದ್ದಾರೆ.
ಮ್ಯಾಥ್ಯು 51 ವರ್ಷ ವಯಸ್ಸಾಗಿದ್ದು, 29 ವರ್ಷದ ಮೋಲಿ ಹುರ್ವಿಟ್ಸ್ರನ್ನು ವಿವಾಹವಾಗಿದ್ದಾರೆ.
ಮ್ಯಾಥ್ಯು ಫ್ರೆಂಡ್ ಸಿನಿಮಾ ಮೂಲಕ ಜನಪ್ರಿಯರಾಗಿದ್ದಾರೆ. ಈ ಜೋಡಿಗಳು 2018ರಿಂದಲೇ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.
ಮ್ಯಾಥ್ಯು ತನ್ನ ಗೆಳತಿಯ ಬಗ್ಗೆ ಹೇಳಿಕೊಂಡಿದ್ದು, ನಾವಿಬ್ಬರು ಮುಖಭಾಚಚನ್ನು ಅರ್ಥ ಮಾಡಿಕೊಂಡಿದ್ದೇವೆ. ದೇವರಿಗೆ ಧನ್ಯವಾದಗಳು ಏಕೆಂದರೆ ಅಂತಹ ಹುಡುಗಿಯನ್ನು ನನಗಾಗಿ ಕೊಟ್ಟಿದ್ದಕ್ಕೆ ಎಂದಿದ್ದಾರೆ.
ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ 51 ವರ್ಷ ಮ್ಯಾಥ್ಯು 29 ವರ್ಷದ ಗೆಳತಿ ಮೋಲಿ ಬಗ್ಗೆ ಹೇಳಿಕೊಂಡಿದ್ದಾರೆ.
ಮ್ಯಾಥ್ಯು ತನಗಿಂತ 22 ವರ್ಷ ಚಿಕ್ಕವಳನ್ನು ವಿವಾಹವಾಗುತ್ತಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
Comments are closed.