ಕರ್ನಾಟಕ

ರಾಜ್ಯದಲ್ಲಿ ಇಂದು (ಮಂಗಳವಾರ) 7665 ಕೊರೋನಾ ಪ್ರಕರಣಗಳು ಪತ್ತೆ: 139 ಮಂದಿ ಬಲಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಇಂದು 7665 ಹೊಸ ಕೋವಿಡ್ -19 ಪ್ರಕರಣ ಪತ್ತೆಯಾಗಿವೆ. 8387 ಮಂದಿ ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟಾರೇ ಗುಣಮುಖರಾದವರ ಸಂಖ್ಯೆ 156949 ಆಗಿದೆ.

ಇಂದು 139 ಮಂದಿ ಸೋಂಕಿತರು ಸಾವಿನೊಂದಿಗೆ ರಾಜ್ಯದಲ್ಲಿ ಒಟ್ಟಾರೇ ಮೃತರಾದವರ ಸಂಖ್ಯೆ 4201ಕ್ಕೆ ಏರಿಕೆಯಾಗಿದೆ. 79782 ಸಕ್ರೀಯ ಪ್ರಕ್ರರಣಗಳಿದ್ದು, ಒಟ್ಟಾರೇ,ಸೋಂಕಿತರ ಸಂಖ್ಯೆ 240948 ಆಗಿದೆ ಎಂದು ರಾಜ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Comments are closed.