ಉಡುಪಿ: ದಿನೇ ದಿನೇ ಉಡುಪಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ 15 ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಾಗಿದ್ದು ಕ್ವಾರೆಂಟೈನ್’ನಲ್ಲಿದ್ದರು.
49, 63, 39,34, 36, 39, 41, 36,33 ವರ್ಷದ ಪುರುಷರಲ್ಲಿ, 35, 38, 80, 27 ವರ್ಷದ ಮಹಿಳೆಯರಲ್ಲಿ 6 ಮತ್ತು 7 ವರ್ಷದ ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 164 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
Comments are closed.