ಮಾರಕ ಕೊರೋನಾ ವೈರಸ್ ದೇಶದಲ್ಲಿ ಹಾಗು ವಿಶ್ವದಾದ್ಯಂತ ಮಾರಣ ಹೋಮ ನಡೆಸುತ್ತಿದ್ದು, ಪ್ರತಿ ಕ್ಷಣ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಭೀತಿಯ ಸಂದರ್ಭದಲ್ಲಿ ಮಾರಕ ಕೊರೋನಾ ವೈರಸ್ ಬಗ್ಗೆ ನಮ್ಮ ಮುಂದಿನ ನಡೆ, ನಾವು ಯಾವ ರೀತಿ ಬದುಕಬೇಕು, ನಮ್ಮ ಮುಂದಿನ ಜೀವನ ಹೇಗಿರಬೇಕೆಂಬ ಬಗ್ಗೆ ಸುಪ್ರಸಿದ್ಧ, ಹೆಸರಾಂತ ಜ್ಯೋತಿಷ್ಯ ಮತ್ತು ವಾಸ್ತುತಜ್ಞ ಅಶೋಕ್ ಪುರೋಹಿತ್ ಮಹತ್ವದ ಹೇಳಿಕೆ, ಪರಿಹಾರವನ್ನು ಸೂಚಿಸಿದ್ದಾರೆ. ಒಮ್ಮೆ ಈ ವಿಡಿಯೋ ನೀವು ನೋಡಲೇಬೇಕು…
Comments are closed.