ಮಂಗಳೂರು ; ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಶಿವಣ್ಣ ಆಚಾರ್ಯ ( 78 )ಕುರ್ನಾಡು ಬೆಟ್ಟು ಇವರು ದಿನಾಂಕ 08-04-2020 ಬುಧವಾರ ರಾತ್ರಿ ಸ್ವರ್ಗಸ್ಥರಾಗಿರುತ್ತಾರೆ.
ಶ್ರೀಯುತರು ಪತ್ನಿ, ಒಂದು ಹೆಣ್ಣು, ಎರಡು ಗಂಡು ಮಕ್ಕಳು ಹಾಗೂ ಬಂಧು-ಬಳಗ ಜೊತೆಗೆ ಅಪಾರ ಕಲಾ ಪ್ರೇಮಿಗಳನ್ನು ಆಗಲಿರುತ್ತಾರೆ. ಶ್ರೀಯುತರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಇತರ ಅಪಾರ ಪ್ರಶಸ್ತಿಗಳು ಲಭಿಸಿರುತ್ತದೆ.

Comments are closed.