ಕರಾವಳಿ

ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನಿಂದ ಚೇತನಾ ಬಾಲ ವಿಕಾಸ್ ಕೇಂದ್ರ್ರಕ್ಕೆ ವಿವಿಧೋದ್ದೇಶ ವಾಹನ ದಾನ

Pinterest LinkedIn Tumblr

ಮಂಗಳೂರು : ಕ್ಯಾನ್ಫಿನ್ ಹೋಮ್ಸ್ ಲಿಮಿಟೆಡ್ ವಿಶೇಷ ಮಕ್ಕಳ ಸಾರಿಗೆಗಾಗಿ ಸೇವಾ ಭಾರತಿ ಮಂಗಳೂರಿಗೆ ವಿವಿಧೋದ್ದೇಶ ವಾಹನವನ್ನು ದಾನ ಮಾಡಿದೆ.

ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಶ್ರೀಮತಿ ಶರ್ಮಿಳಾ  ಅವರು ಸೇವಾ ಭಾರತಿ ಅಧ್ಯಕ್ಷೆ ಶ್ರೀಮತಿ ಸುಮತಿ ವಿ ಶೆಣೈ ಅವರಿಗೆ ಮಂಗಳೂರು ವಿ.ಟಿ. ರಸ್ತೆಯಲ್ಲಿರುವ ಸೇವಾ ಭಾರತಿ ಕಚೇರಿ ಆವರಣದಲ್ಲಿ ವಾಹನವನ್ನು ಹಸ್ತಾಂತರಿಸಿದರು.

ಮುಖ್ಯ ಅತಿಥಿ ಶ್ರೀ ಶ್ರೀಕಾಂತ್ ರಾವ್, ಮುಡಾ ಆಯುಕ್ತರು, ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್, ಮಂಗಳೂರಿನ ಶಾಖಾ ವ್ಯವಸ್ಥಾಪಕ ಶ್ರೀ ಕೆ.ಎಸ್.ಕಮತ್, ಸೇವಾ ಭಾರತಿಯ ಟ್ರಸ್ಟಿಗಳು, ಚೇತನಾ ಬಾಲ ವಿಕಾಸ್ ಕೇಂದ್ರದ ಮುಖ್ಯಸ್ಥರು ಮತ್ತು ವಾಹನದ ಡೀಲರ್ ಉಪಸ್ಥಿತರಿದ್ದರು.

Comments are closed.