ಕರ್ನಾಟಕ

ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ತಡೆಯಲು ದಶಸೂತ್ರ!

Pinterest LinkedIn Tumblr


ಬೆಂಗಳೂರು: ಇಂದು ಸಿಎಂ, ಸಚಿವರ ಸಭೆ ನಡೆದಿದ್ದು, ಸಭೆಯಲ್ಲಿ ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ತಡೆಯಲು ದಶಸೂತ್ರ ಸಲಹೆ ನೀಡಲಾಯಿತು. ಕಾಂಗ್ರೆಸ್ ಸಚಿವರ ಪ್ರಸ್ತಾವನೆಗೆ ಸಿಎಂ ಸಮ್ಮತಿ ಸೂಚಿಸಿದ್ದಾರೆ.

1.. ಸಿಎಲ್ ಪಿ ಸಭೆಗೆ ಬಂದು ಶಾಸಕರ ಅಹವಾಲು ಸ್ವೀಕರಿಸಿ
2.. ಜಂಟಿ ಶಾಸಕಾಂಗ ಸಭೆ ಕರೆದು ಅನುದಾನ ತಾರತಮ್ಯ ಬಗೆಹರಿಸಿ
3.. ಜಿಲ್ಲಾವಾರು ಸಚಿವರು, ಶಾಸಕರ ಸಭೆ ಕರೆಯಬೇಕು
4.. ಜೆಡಿಎಸ್ ಸಚಿವರು ಕೈ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
5.. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ದೂರು ಹಿಂಪಡೆಯಬೇಕು
6.. ಕಾಂಗ್ರೆಸ್ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡಬಾರದು
7.. ಶಾಸಕರ ಸಿಎಂ ಭೇಟಿಗೆ ಅಡೆತಡೆ ಮಾಡಬಾರದು
8.. ಕಾಂಗ್ರೆಸ್ ಪಕ್ಷದ ಶಾಸಕರಿಗೂ ಸ್ವಾತಂತ್ರ್ಯ ನೀಡಬೇಕು
9.. ನಿಗಮ ಮಂಡಳಿ ನೇಮಕ ವೇಳೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
10.. ಅಧಿಕಾರಿಗಳ ವರ್ಗಾವಣೆ ವೇಳೆ ಸಚಿವರ ವಿಶ್ವಾಸ ಪಡೆಯಬೇಕು

Comments are closed.