ಕರಾವಳಿ

ಹೆಬ್ರಿ ಶ್ರೀರಾಮ ಮಂಟಪ : ಕಾಶಿ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ 101ನೇ ವರ್ಷದ ಭಜನಾ ಮಹೋತ್ಸವ

Pinterest LinkedIn Tumblr

ಹೆಬ್ರಿ : ಶ್ರೀ ರಾಮ ಮಂಟಪ ಹೆಬ್ರಿ ಇದರ 101 ನೇ ವರ್ಷದ ಭಜನಾ ಮಹೋತ್ಸವವು ಶನಿವಾರ ಕಾಶಿ ಮಠಾಧೀಶರಾದ ಶ್ರೀಮದ್ ಸಯ್ಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ದೀಪ ಪ್ರಜ್ವಲನೆಯ ಮುಖೇನ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.

ಬಳಿಕ ಶ್ರೀಗಳವರ ಪಾದ ಪೂಜೆ ನೆರವೇರಿತು . ಸಮಿತಿಯ ಅಧ್ಯಕ್ಷ ಹೆಚ್ . ಗುಂಡೂ ನಾಯಕ್ , ಹೆಚ್ . ಗಣೇಶ್ ನಾಯಕ್ , ಹೆಚ್ . ನರೇಂದ್ರ ನಾಯಕ್ , ಸುದೇಶ್ ಪ್ರಭು , ಪದ್ಮನಾಭ ನಾಯಕ್ ಹಾಗೂ ಹೆಬ್ರಿ ಪೇಟೆಯ ನೂರಾರು ಜಿ ಯಸ್ ಬಿ ಸಮಾಜ ಭಾಂದವರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.