ಕರ್ನಾಟಕ

‘ಕರ್ನಾಟಕದಲ್ಲಿ ಕರುಣಾನಿಧಿ’: ಅಪರೂಪದ ಚಿತ್ರಗಳು

Pinterest LinkedIn Tumblr

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದು ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಕರುಣಾನಿಧಿ ಹಾಗೂ ಕರ್ನಾಟಕದ ಜೊತೆಗಿನ ನಂಟು ತೋರ್ಪಡಿಸುವ ಕೆಲವು ಅಪರೂಪದ ಚಿತ್ರಗಳು ಇಲ್ಲಿದೆ.

Chief minister B S Yeddiyurappa felicitayted to Tamilnad chief minister Dr Kalaignar M Karunanidi on 09.08.2009 on The occation of Tiruvallavar statue inaguration.
Chief Minister B S Yaddyurappa inagurated B S Yaddyurappa Unvieled Sarvagna Statue @ Ayanavaram Chennai today.Tamil Nadu Chief Minister M Karunanidhi,Tamilnadu Finace Minister K Anbalagan,Home Minister V S Acharya,Revenue Minister KarunakaravReddy seen in pic

Chief Minister B S Yaddyurappa discussing with Tamilnadu Chief Minister M Karunanidhi @ Chennai at the unvieling of Sarvagna Statue

Chief Minister sri H D Kumaraswamy Partcipated in Function to Gratitude to sri Bhagava sri Satya Sai Baba @ Chennai Today.
sri Satya Sai Baba, sri Karunanidi, C M Chennai, sri Lalu Prasad Yadav ,C M & Other s also Present.

Chief Minister B S Yaddyurappa & Tamil Nadu Chief Minister Dr M Karunanidhi unvieled Saint Thiruvallavar Statue @ Bangaluru today,Opposition Leader in Lagislative Assembly Siddaramayya, Chief Secretary Sudhakar Rao MP Venkayya Naidu,Anantha Kumar & MLA Roshan BAig seen in pic

ಕುಖ್ಯಾತ ದಂತ ಚೋರ ವೀರಪ್ಪನ್ ವರನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ ವೇಳೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ವಹಿಸಿದ್ದ ಪಾತ್ರ ಗಣ್ಯವಾದದ್ದು. ರಾಜ್ ಅವರನ್ನು ವೀರಪ್ಪನ್ ಅವರಿಂದ ಬಿಡುಗಡೆಗೊಳಿಸಲು ಅವರು ಹಲವು ರೀತಿಯಲ್ಲಿ ಶ್ರಮಿಸಿದ್ದರು. ರಾಜ್ ಬಿಡುಗಡೆಗಾಗಿ ಕರುಣಾನಿಧಿ ಅವರು ಅಪಾರ ಶ್ರಮ ಪಟ್ಟಿದ್ದರು ಎಂದು ಪಾರ್ವತಮ್ಮ, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕರುಣಾನಿಧಿ ಅವರನ್ನು ಹೊಗಳಿದ್ದರು.

ಕರುಣಾನವಿಧಿ ಅವರ ಓರ್ವ ಪುತ್ರಿ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದು, ಅಂತಿಮ ದರ್ಶನಕ್ಕಾಗಿ ಚೆನ್ನೈ ದಗೆ ತೆರಳಿದ್ದಾರೆ, ಕನಕಪುರದ ಹಾರೋಹಳ್ಳಿಯಲ್ಲಿ ಕರುಣಾನಿಧಿ ಅವರ ಫಾರ್ಮ್ ಇದೆ ಎನ್ನಲಾಗಿದೆ.

Comments are closed.