ಮನೋರಂಜನೆ

ಕಾಲಾ ಚಿತ್ರದ ಟೀಸರ್​ ಬಿಡುಗಡೆ; ಯೂ ಟ್ಯೂಬ್​ನಲ್ಲಿ ಸೂಪರ್​ ಸ್ಟಾರ್​ ರಜನಿ ಹವಾ

Pinterest LinkedIn Tumblr


ಬೆಂಗಳೂರು: ರಜನಿಕಾಂತ್​ ಅಭಿನಯದ ಕಾಲಾ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಯೂ ಟ್ಯೂಬ್​ನಲ್ಲಿ ಸೂಪರ್​ಸ್ಟಾರ್​ ಹವಾ ಶುರುವಾಗಿದೆ. ಟೀಸರ್​ ಹೊರಬಿದ್ದ ಆರೇ ಗಂಟೆಯಲ್ಲಿ 10 ಲಕ್ಷ ಜನರು ವೀಕ್ಷಿಸಿದ್ದಾರೆ.

ರಜನಿ ಬ್ಲಾಕ್​ ಆ್ಯಂಡ್​ ಬ್ಲಾಕ್​ ಡ್ರೆಸ್​ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್​ ಕೊಡುವಂತ ಡೈಲಾಗ್​ ಇದೆ. ನಾನಾ ಪಾಟೇಕರ್​ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಬಾಲಿ ನಿರ್ದೇಶಕ ಪ.ರಂಜಿತ್​ ಕಾಲಾ ಚಿತ್ರಕ್ಕೂ ಆ್ಯಕ್ಷನ್​, ಕಟ್ ಹೇಳಿದ್ದು, ರಜನಿ ಧನುಷ್​ ಅವರ ವುಂಡರ್​ಬಾರ್​ ಫಿಲ್ಮ್​ನಡಿ ಚಿತ್ರ ನಿರ್ಮಾಣವಾಗಿದೆ.

Comments are closed.