
ಅಪ್ರಾಪ್ತರ ಮೇಲಿನ ಅತ್ಯಾಚಾರಗಳು ಮಿತಿಮೀರುತ್ತಿರುವ ಸಂದರ್ಭದಲ್ಲಿ, ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲ ಎಂಬಂತಹ ಸ್ಥಿತಿಯಲ್ಲಿ ತೀವ್ರ ಬೇಸರಗೊಂಡಿರು ಹರಿಯಾಣದ ಬಿಜೆಪಿ ಎಂಪಿ, ನಟಿ ಕಿರಣ್ ಖೇರ್ ಅವರು, ಅತ್ಯಾಚಾರ ಸಂಸ್ಕೃತಿ ಭಾರತದಲ್ಲಿ ಹೊಸತೇನು ಅಲ್ಲ, ಬಹಳ ವರ್ಷಗಳಿಂದಲೇ ಅಸ್ತಿತ್ವದಲ್ಲಿದೆ ಎಂದಿದ್ದಾರೆ. ರಾಷ್ಟ್ರದಲ್ಲಿ ಅತ್ಯಾಚಾರ ಹೆಚ್ಚುತ್ತಿರುವ ಬಗ್ಗೆ ಅತೀವ ಬೇಸರವಾಗಿದೆ ಎಂದಿದ್ದಾರೆ.
Comments are closed.