ಭುವನೇಶ್ವರ್ (ಅ.29): ಜಗತ್ಪ್ರಸಿದ್ಧ ಪುರಿ ಜಗನ್ನಾಥ್ ದೇವಾಲಯದಲ್ಲಿ ಮಾಂಸಾಹಾರ ವಿತರಿಸುತ್ತಾರೆ ಎಂದು ತಮ್ಮ ಮ್ಯಾಗಜಿನ್ ನಲ್ಲಿ ಲೇಖನ ಪ್ರಕಟಿಸಿದ್ದಕ್ಕೆ ಏರ್ ಇಂಡಿಯಾ ಕ್ಷಮೆ ಕೋರಿದೆ.
ಏರ್ ಇಂಡಿಯಾ ತಿಂಗಳಿಗೊಮ್ಮೆ ಪ್ರಕಟಿಸುವ ಶುಭ ಯಾತ್ರಾ ಮ್ಯಾಗಜಿನ್ ನಲ್ಲಿ ಡಿವೋಶನ್ ಕ್ಯಾನ್ ಬಿ ಡೆಲಿಶಿಯಸ್ ಎನ್ನುವ ಲೇಖನವನ್ನು ಪ್ರಕಟಿಸಿತ್ತು.
ಇದೊಂದು ದುರಾದೃಷ್ಟಕರ ಘಟನೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.
ರಾಷ್ಟ್ರೀಯ
Comments are closed.