ಮನೋರಂಜನೆ

ದಾಂಪತ್ಯಕ್ಕೆ ಕಾಲಿಟ್ಟ ನಿಖಿತಾ ತುಕ್ರಾಲ್

Pinterest LinkedIn Tumblr

nikitaಮುಂಬೈ: ದಕ್ಷಿಣ ಭಾರತದ ನಟಿ ನಿಖಿತಾ ತುಕ್ರಾಲ್ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದಾರೆ.
ಮುಂಬೈನ ಖಾಸಗಿ ಹೊಟೇಲ್ ವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉತ್ತರ ಭಾರತೀಯ ಸಂಪ್ರದಾಯದಂತೆ ಇಬ್ಬರು ಸಪ್ತಪದಿ ತುಳಿದಿದ್ದಾರೆ. ಸಮಾರಂಭದಲ್ಲಿ ಕೆಲ ಗಣ್ಯರು ಹೊರತುಪಡಿಸಿದರೆ ಹೆಚ್ಚಾಗಿ ಕುಟುಂಸ್ಥರೆ ಸೇರಿದ್ದರು.
ಇಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಭಾರತದ ನಟ-ನಟಿಯರು, ಗಣ್ಯರು ಭಾಗವಹಿಸಿ ನವ ಜೋಡಿಯನ್ನು ಆಶೀರ್ವದಿಸಲಿದ್ದಾರೆ.

Comments are closed.