ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮಿ ಮೇಕಪ್ ಇಲ್ಲದೇ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ. ಚಿತ್ರನಿರ್ಮಾಪಕ ವಿವೇಕ ಅಗ್ನಿಹೋತ್ರಿ ನಿರ್ಮಿಸಿದ್ದ ಚಿತ್ರದಲ್ಲಿ ಯಾಮಿ ಗೌತಮಿ ಕಾಣಿಸಿಕೊಂಡಿದ್ದರು. ಎಲ್ಲಾ ಸಮಯದಲ್ಲೂ ನಟಿಯರಿಗೆ ಸುಂದರವಾಗಿ ಕಾಣಿಸುವುದು ಮುಖ್ಯವಾಗುತ್ತದೆಯಾ? ಎಂದು ಕೇಳಲಾದ ಪ್ರಶ್ನೆಗೆ ಯಾಮಿ ಗೌತಮಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಅನುಭವದ ಪ್ರಕಾರ ನಾನು ಮೇಕಪ್ ಇಲ್ಲದೇ ಹ್ಯಾಪಿ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇದು ನಮಗೆ ಸಂತೋಷವನ್ನು ನೀಡಲು ಸಹಾಯಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.27 ವರ್ಷದ ಯಾಮಿ ಸೌಂದರ್ಯಕ್ಕೆ ಸಂತೋಷವೇ ಕಾರಣ.. ನಿಮ್ಮ ಮೇಕಪ್ ನೀವೂ ಹ್ಯಾಪಿ ಆಗಿ ಇರುತ್ತೀರೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.
‘ಕಾಬಿಲ್’ ಚಿತ್ರದಲ್ಲಿ ಯಾಮಿ ಗುಪ್ತಾ ಅಂಧಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಬಿಲ್’ ಚಿತ್ರವನ್ನು ರಾಕೇಶ್ ರೋಷನ್ ನಿರ್ಮಾಣ ಮಾಡಿದ್ದಾರೆ. ಇನ್ನೂ ಕಾಬಿಲ್ ಚಿತ್ರವು ಜನೆವರಿ 26 ರಂದು ರಿಲೀಸ್ ಕಾಣಲಿದೆ.
Comments are closed.