ಬೆಂಗಳೂರು, ಆ. ೨ – ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತ ಮರೀಗೌಡ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿರುವುದರಿಂದ ಮರೀಗೌಡ ಅವರನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
ಜಾಮೀನು ನೀಡುವಂತೆ ಮರೀಗೌಡ ಪರ ವಕೀಲರು ಮನವಿ ಮಾಡಿದಾಗ ನ್ಯಾಯಮೂರ್ತಿ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ಮರೀಗೌಡಗೆ ಜಾಮೀನು ನೀಡಿದರೆ ಅಧಿಕಾರಿಗಳು ಹೀಗೆ ಕೆಲಸ ಮಾಡಲು ಸಾಧ್ಯ ಎಂದು ನ್ಯಾಯಾಧೀಶ ಆನಂದ ಬೈರಾರೆಡ್ಡಿ ಪ್ರಶ್ನಿಸಿದ್ದಾರೆ.
Comments are closed.