https://youtu.be/aoi-Qno6x-8
ಮೈಸೂರಿಗೆ ಸ್ವಚ್ಛ ನಗರ(ಕ್ಲೀನ್ ಸಿಟಿ) ಪ್ರಶಸ್ತಿ ಗರಿ ಸಂದಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕೆ ವಿಜ್ಞಾನ ಹಾಗೂ ಪರಿಸರ ಕೇಂದ್ರವು ಮೈಸೂರು ನಗರವನ್ನು ಇತ್ತೀಚಿಗೆ ಸನ್ಮಾನಿಸಿದೆ.
ಮೈಸೂರಿಗೆ ಸ್ವಚ್ಛ ನಗರ ಪ್ರಶಸ್ತಿ ಸಿಗಲು ಕಾರಣ ಏನು ಗೊತ್ತಾ…ಮೇಲಿನ ವೀಡಿಯೊ ಒಮ್ಮೆ ನೋಡಿ. ನಿಮಗೆ ಉತ್ತರ ಸಿಗಲಿದೆ.
ವಿಜ್ಞಾನ ಹಾಗೂ ಪರಿಸರ ಕೇಂದ್ರವು ಹೊಸತಾಗಿ ಪ್ರಕಟಿಸಿದ ರೇಟಿಂಗ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದಿರುವ ಕರ್ನಾಟಕದ ಮೈಸೂರು, ಕೇರಳದ ಅಲಪುಜ್ಜಾ ಹಾಗೂ ಗೋವಾದ ಪಣಜಿ ನಗರಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ‘ಕ್ಲೀನ್ ಸಿಟಿ’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
Comments are closed.