ಕರಾವಳಿ

ನಿಮಗೆ ತುಂಬಾ ವಿಷಯ ತಿಳಿದಿದೆಯಾ.. ಹಾಗಾದರೆ ಈ ಬಗ್ಗೆ ನಿಮಗೆಷ್ಟು ಗೊತ್ತು.

Pinterest LinkedIn Tumblr

Genral_Knowledge

1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ ?ಪ್ರಶಸ್ತಿ ದೊರೆಕಿಸಿಕೂಟ್ಟವರು?
—->ಕುವೆಂಪು.
?2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
?ದಿನಪತ್ರಿಕೆ—->
ವಿಜಯ ಕರ್ನಾಟಕ..
?3:-ಕರ್ನಾಟಕದಲ್ಲಿ ರಿಸರ್ವ್ ?ಬ್ಯಾಂಕ್ ?ನೋಟನ್ನು ಮುದ್ರಿಸುವ ನಗರ?>>ಮೈಸೂರು.
?4:-ಕರ್ನಾಟಕದ ಅತ್ಯಂತ ದೊಡ್ಡಕೆರೆ??
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
?5:-ಕರ್ನಾಟಕದ ಅತ್ಯಂತ ?ಎತ್ತರದ ಶಿಖರ??ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
?6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ??ಹುಲ್ಲು.
?7:-ಕನ್ನಡದ ಆದಿ ಕವಿ–ಪಂಪ
?8:-ಕನ್ನಡದ ಮೊದಲ ಅಲಂಕಾರಿಕ ?ಗ್ರಂಥ?>>ಕವಿರಾಜಮಾರ್ಗ.
?9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ?>ಕರ್ನಾಟಕ.
?10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು???ಕೆ.ಜಿ.ಎಫ್.ನಲ್ಲಿ
?11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ??
ಕೋಲಾರದ ?ಚಿನ್ನದ ಗಣಿ.
?12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ?–ಕರ್ನಾಟಕ.
?13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ??–>ಕೆಂಗಲ್ ಹನುಮಂತಯ್ಯ.
?14:-ಭಾರತ ರತ್ನ??? ಪ್ರಶಸ್ತಿ ಪಡೆದ ಪ್ರಥಮ  ??ಕನ್ನಡಿಗ??–>ಸರ್.ಎಂ.ವಿಶ್ವೇಶ್ವರಯ್ಯ.
?15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ??ವಡ್ಡರಾದನೆ.
?16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ?ರಾಮನಗರ.
?17:-ಕನ್ನಡದ ಮೊದಲ ?ಸಿನಿಮಾಸ್ಕೋಪ್ ವರ್ಣ ?ಚಿತ್ರ??
ಸೊಸೆ ತಂದ ಸೌಭಾಗ್ಯ.
?18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ?— ಕೃಷ್ಣ ಮೇಲ್ದಂಡೆ.
?19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು??—> ಕೈಗಾ(ಉತ್ತರ ಕನ್ನಡ ಜಿಲ್ಲೆ).
?20:-ಕರ್ನಾಟಕದಲ್ಲಿ ಅತೀ ಹೆಚ್ಚಿನ?☔ ಮಳೆ ಬೀಳುವ ಪ್ರದೇಶ?–ಆಗುಂಬೆ.
?21:-ರಾಷ್ಟ್ರಪತಿ? ಪ್ರಶಸ್ತಿ ಪಡೆದ ಪ್ರಥಮ ಕನ್ನಡ?? ಗಾಯಕ–ಶಿವಮೊಗ್ಗ ಸುಬ್ಬಣ್ಣ.
?22:-ಕನ್ನಡದ ಮೊದಲ ?ದಿನಪತ್ರಿಕೆ?–>ಸೂರ್ಯೋದಯ ಪ್ರಕಾಶಿಕ.
?23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ????ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
?24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ?–ನಂದಿದುರ್ಗ.
?25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ? ಚನ್ನಪಟ್ಟಣ.
?26:-ಕರ್ನಾಟಕ ಶಾಸನ ಪಿತಾಮಹ?–ಬಿ.ಎಲ್.ರೈಸ್.
?27:-ಸಂಗಮ ವಂಶದ ಪ್ರಸಿದ್ಧ ರಾಜ??2ನೇ ದೇವರಾಯ.
?28:-ವಿಜಯನಗರದ ಕೊನೆಯ ಅರಸ–ರಾಮರಾಯ.
?29:-ಬಹಮನಿ ಸಾಮ್ರಾಜ್ಯದ ?ಸ್ಥಾಪಕ–>ಹಸನ್ ಗಂಗೂ ಬಹಮನ್ ಷಾ.
?30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು?–>ಮಹಮದ್ ಗವಾನ್.
?31:-ಒಡೆಯರ್ ವಂಶದ ?ಸ್ಥಾಪಕ–ಯದುರಾಯ.
?32:-ಮೈಸೂರು ದಸರಾ ಆರಂಭವಾದದ್ದು?–ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
?32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು?>ಚಿಕ್ಕದೇವರಾಜ ಒಡೆಯರ್.
?33:-ಹೈದರಾಲಿಯ ಜನ್ಮ ಸ್ಥಳ–ಬೂದಿಕೋಟೆ.
?34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ ?ಯುದ್ಧ-?4ನೇ ಆಂಗ್ಲೋ ಮೈಸೂರು ಯುದ್ಧ(1799).
?35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು??ಬೆಂಗಳೂರು-ಜೋಲಾರಪೇಟೆ.
?36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ?–>ಬೆಂಗಳೂರು.
?37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-?ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
?38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-?1911.
?39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-?ಒಟ್ಟು 6ಕೋಟಿ ರೂಪಾಯಿಗಳು.
?40:-ಕೆ.ಆರ್.ಎಸ್.ನ ಎತ್ತರ?–125ಅಡಿಗಳು.
?41:-ಕೆ.ಆರ್.ಎಸ್.ನಲ್ಲಿ ???ಬೃಂದಾವನವನ್ನು ನಿರ್ಮಿಸಿದವರು??ಸರ್.ಮಿರ್ಜಾ ಇಸ್ಮಾಯಿಲ್ .
?42:-ಕರ್ನಾಟಕದ ☕ಕಾಫಿ ತೊಟ್ಟಿಲು?ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
?43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು?ದಿ.ಕೆ.ಶೇಷಾದ್ರಿ ಅಯ್ಯರ್.
?44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು?ಕೆ.ಚೆಂಗಲರಾಯರೆಡ್ಡ
?45:-ಕರ್ನಾಟಕದ ಮೊದಲ ರಾಜ್ಯಪಾಲರು?ಜಯಚಾಮರಾಜೇಂದ್ರ ಒಡೆಯರ್…..

Comments are closed.