
ಬೆಂಗಳೂರು: ಸ್ಮಾರ್ಟ್ ಫೋನ್ ಖರೀದಿಸುವ ಮಂದಿಯಲ್ಲಿ ಈಗ ಬಹುತೇಕ ಜನ ಫಿಂಗರ್ ಪ್ರಿಂಟ್ ಸೆನ್ಸರ್ ಇರುವ ಫೋನ್‍ಗಳನ್ನೇ ಖರೀದಿ ಮಾಡಲು ಮುಂದಾಗುತ್ತಿದ್ದಾರೆ.
ಹಿಂದೆ ಕೆಲ ವರ್ಷಗಳ ಹಿಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ 25 ಸಾವಿರ ರೂ.ಗಿಂತ ಅಧಿಕ ಬೆಲೆ ಇರುವ ಫೋನ್‍ಗಳಲ್ಲಿ ಇದ್ದರೆ, ಈಗ 10 ಸಾವಿರ ರೂ. ಒಳಗಿನ ಫೋನ್‍ಗಳಲ್ಲೇ ಕಂಪೆನಿಗಳು ಫಿಂಗರ್ ಪ್ರಿಂಟ್ ಸೆನ್ಸರ್ ವಿಶೇಷತೆ ಸೇರಿಸಿ ಬಿಡುಗಡೆ ಮಾಡುತ್ತಾರೆ. ಹೀಗಾಗಿ ಇಲ್ಲಿ 15 ಸಾವಿರ ರೂ. ಒಳಗಡೆ, ಫಿಂಗರ್ ಪ್ರಿಂಟ್ ಸೆನ್ಸರ್ ವಿಶೇಷತೆ ಇರುವ 4 ಸ್ಮಾರ್ಟ್ ಫೋನ್‍ಗಳ ಮಾಹಿತಿಯನ್ನು ನೀಡಲಾಗಿದೆ.
ಇದನ್ನೂ ಓದಿ: ಸೋನಿ ಸ್ಮಾರ್ಟ್ ಪೋನಿನ ಭಾರತದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಮೋಟೋ ಜಿ4 ಪ್ಲಸ್:
ಡ್ಯುಯಲ್ ಸಿಮ್
5.5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ ಪಿಕ್ಸೆಲ್, ಕಾರ್ನಿಂಗ್ ಗೊರಿಲ್ಲ ಗ್ಲಾಸ್)
ಆಂಡ್ರಾಯ್ಡ್ ಮಾರ್ಶ್‍ಮಲ್ಲೋ ಓಎಸ್
ಅಕ್ಟಾಕೋರ್ ಕ್ವಾಲಕಂ ಸ್ನಾಪ್‍ಡ್ರಾಗನ್ ಪ್ರೊಸೆಸರ್
128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
16 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಡೆ ಕ್ಯಾಮೆರಾ
ತೆಗೆಯಲು ಸಾಧ್ಯವಿಲ್ಲದ 3000 ಎಂಎಎಚ್ ಬ್ಯಾಟರಿ
ಬೆಲೆ:
2ಜಿಬಿ ರಾಮ್/16 ಜಿಬಿ ಆಂತರಿಕ ಮೆಮೊರಿ 12,499 ರೂ.
3ಜಿ ರಾಮ್/32 ಜಿಬಿ ಆಂತರಿಕ ಮೆಮೊರಿ 14,999 ರೂ.
ರೆಡ್‍ಮಿ ನೋಟ್ 3
ಡ್ಯುಯಲ್ ಸಿಮ್(2ಸಿಮ್ ಅಥವಾ 1 ಸಿಮ್+ 1 ಮೈಕ್ರೋ ಎಸ್‍ಡಿ ಕಾರ್ಡ್ ಹಾಕಬಹುದು)
5.5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 403 ಪಿಪಿಐ)
ಆಂಡ್ರಾಯ್ಡ್ ಲಾಲಿಪಾಪ್ ಓಎಸ್
ಹೆಕ್ಸಾ ಕೋರ್ ಕ್ವಾಲಕಂ ಸ್ನಾಪ್‍ಡ್ರಾಗನ್ ಪ್ರೊಸೆಸರ್
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
16 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ತೆಗೆಯಲು ಸಾಧ್ಯವಿಲ್ಲದ ಲಿಪೋ 4000 ಎಂಎಎಚ್ ಬ್ಯಾಟರಿ
ಬೆಲೆ:
16ಜಿಬಿ ಆಂತರಿಕ ಮಮೊರಿ/ 2ಜಿಬಿ ರಾಮ್ 9,999 ರೂ.
32 ಜಿಬಿ ಆಂತರಿಕ ಮೆಮೊರಿ/ 3ಜಿಬಿ ರಾಮ್ 11,999 ರೂ.
ಇದನ್ನೂ ಓದಿ: ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿ ದೊಡ್ಡ ಫೋನ್ ಬಿಡುಗಡೆ; ಬೆಲೆ ಎಷ್ಟು?
ಕೂಲ್‍ಪ್ಯಾಡ್ ನೋಟ್3 ಲೈಟ್
ಡ್ಯುಯಲ್ ಸಿಮ್
5.5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್, 267 ಪಿಪಿಐ)
ಆಂಡ್ರಾಯ್ಡ್ ಲಾಲಿಪಾಪ್ ಓಎಸ್
ಅಕ್ಟಾಕೋರ್ ಮೀಡಿಯಾ ಟೆಕ್ ಪ್ರೊಸೆಸರ್
64 ಜಿಬಿವರೆಗೆ ವಿಸ್ತರಿಸಬಹುದಾದ ಶೇರಖರಣಾ ಸಾಮರ್ಥ್ಯ
16 ಜಿಬಿ ಆಂತರಿಕ ಮೆಮೊರಿ
3ಜಿಬಿ ರಾಮ್
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ತೆಗೆಯಲು ಸಾಧ್ಯವಿಲ್ಲದ 3000 ಎಂಎಎಚ್ ಬ್ಯಾಟರಿ
ಬೆಲೆ: 6,999 ರೂ.
ಲೆನೆವೋ ವೈಬ್ ಕೆ4 ನೋಟ್
ಡ್ಯುಯಲ್ ಸಿಮ್
5.5 ಐಪಿಎಸ್ ಎಲ್‍ಸಿಡಿ ಸ್ಕ್ರೀನ್( 1080*1920 ಪಿಕ್ಸೆಲ್, 401 ಪಿಪಿಐ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3)
ಆಂಡ್ರಾಯ್ಡ್ ಲಾಲಿಪಾಪ್, ಮಾರ್ಶ್‍ಮಲ್ಲೋಗೆ ಅಪ್‍ಡೇಟ್ ಮಾಡಿಕೊಳ್ಳಬಹುದು
ಅಕ್ಟಾಕೋರ್ ಕಾರ್ಟೆಕ್ಸ್ ಪ್ರೊಸೆಸರ್
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮರ್ಥ್ಯ
16ಜಿಬಿ ಆಂತರಿಕ ಮೆಮೊರಿ
3ಜಿಬಿ ರಾಮ್
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ತೆಗೆಯಲು ಸಾಧ್ಯವಿಲ್ಲದ 3300 ಎಂಎಎಚ್ ಬ್ಯಾಟರಿ
ಬೆಲೆ: 10,999 ರೂ.
Comments are closed.