ಕರ್ನಾಟಕ

ಸಂಪುಟದಲ್ಲಿ ಇನ್ನೂ ಭ್ರಷ್ಟರಿದ್ದಾರೆ: ಈಶ್ವರಪ್ಪ

Pinterest LinkedIn Tumblr

eshಬಳ್ಳಾರಿ: 14 ಸಚಿವರನ್ನು ಕಿತ್ತು ಹಾಕಿದ ಮೇಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಇನ್ನೂ ಹಲವು ಭ್ರಷ್ಟರಿದ್ದಾರೆ ಎಂದು ವಿಧಾನ ಪರಿಷತ್‌ ಪ್ರತಿ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸಂತೋಷ್ ಲಾಡ್ ಅವರನ್ನು ಆಗ ಕೈಬಿಟ್ಟು ಈಗ ಯಾಕೆ ಸಂಪುಟಕ್ಕೆ ಸೇರಿಸಿಕೊಂಡರು ಎಂಬುದರ ಬಗ್ಗೆ ಸಿಎಂ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಿಎಂ ಹಿಂಬಾಲಕರ ಗುಂಪೇ ಸಚಿವ ಸಂಪುಟವಾಗಿದೆ ಎಂದು ಅವರು ಟೀಕಿಸಿದರು.

Comments are closed.