ಕರ್ನಾಟಕ

ಮಕ್ಕಳಿಗೆ ಪಾಠ ಮಾಡಿದ ಮಹಾರಾಜ ಯದುವೀರ್ ಒಡೆಯರ್

Pinterest LinkedIn Tumblr

odeyar

ಮೈಸೂರು: ಮಹಾರಾಜ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಮೈಸೂರಿನಲ್ಲಿ ಮಕ್ಕಳಿಗೆ ಪಾಠ ಮಾಡಿದ್ರು.

ಪಡುವಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಯದುವೀರ್ ಪಾಠ ಮಾಡಿದ್ರು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಉದ್ದೇಶದಿಂದ ಕಲಿಸು ಫೌಂಡೇಶನ್ ವಿನೂತನವಾಗಿ ಕಾರ್ಯಕ್ರಮ ಆರಂಭಿಸಿದ್ದು, ಗಣ್ಯರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ.

ಈ ಕಾರ್ಯಕ್ರಮದ ಮೊದಲ ಶಿಕ್ಷಕರಾಗಿ ಮಹಾರಾಜ ಯದುವೀರ 7 ನೇ ತರಗತಿ ಮಕ್ಕಳಿಗೆ ಪಾಠ ಮಾಡಿದ್ದಾರೆ.

Comments are closed.