ಅಂತರಾಷ್ಟ್ರೀಯ

ರೈಲನ್ನು 10 ಕಿ.ಮೀ ವರೆಗೆ ಎಳೆದುಕೊಂಡು ಮುಂದೆ ಸಾಗಿದ ಕಾರು

Pinterest LinkedIn Tumblr

https://youtu.be/l8rQEQAeET8

ಬರ್ನ್: ಕಾರು ರೈನ್ನು ಎಳೆದುಕೊಂಡು ಹೋಗಲು ಸಾಧ್ಯವೇ ಎಂದು ಪ್ರಶ್ನಿಸಬಹುದು. ಆದರೆ ಸ್ವಿಜರ್‍ಲೆಂಡ್‍ನಲ್ಲಿ ಕಾರೊಂದು ರೈಲನ್ನು ಎಳೆದುಕೊಂಡು ಮುಂದೆ ಸಾಗಿದೆ.

ಬ್ರಿಟಿಷ್‍ನ ಲ್ಯಾಂಡ್ ರೋವರ್ ತಂಡ ಕಿರು ಚಿತ್ರ ನಿರ್ಮಿಸಿದ್ದು, ಈ ಚಿತ್ರದಲ್ಲಿ ಲ್ಯಾಂಡ್ ರೋವರ್ ಕಾರು ಮೂರು ಬೋಗಿಯಿಂದ 100 ಟನ್ ತೂಕದ ಟ್ರೇನನ್ನು ಎಳೆದಿದೆ.

ಒಟ್ಟು 10 ಕಿ.ಮೀ ದೂರದವರೆಗೆ ಈ ಕಾರು ರೈಲನ್ನು ಎಳೆದಿದೆ. ಕಾರು ರೈಲಿನ ಮೇಲೆ ಸರಾಗವಾಗಿ ಹೋಗುವಂತಾಗಲು ವಿಶೇಷ ವಿನ್ಯಾಸದ ಗಾಲಿಯನ್ನು ಅಳವಡಿಸಲಾಗಿತ್ತು.

Comments are closed.