
ನವದೆಹಲಿ: ಚಿನ್ನದ ಬೆಲೆ ಮತ್ತೆ ಗಗನಮುಖಿ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆ ಇಂದು ಚಿನಿವಾರ ಪೇಟೆಯಲ್ಲಿ 31,000 ರೂಪಾಯಿ ದರವನ್ನು ದಾಖಲಿಸಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ತೂಕಕ್ಕೆ 1,300 ಅಮೆರಿಕನ್ ಡಾಲರ್ ತಲುಪಿದ್ದರಿಂದ ದೇಶೀಯ ಮಾರುಕಟ್ಟೆಯ ಮೇಲೂ ಅದರ ತಕ್ಷಣದ ಪರಿಣಾಮ ಕಂಡು ಬಂತು.
ಕಳೆದ ಆಗಸ್ಟ್ನಲ್ಲಿ ಬಹು ವಿಧದ ವಸ್ತುಗಳ ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ 581 ರೂಪಾಯಿಗಳಷ್ಟು ಏರಿಕೆಯನ್ನು ದಾಖಲಿಸಿ ದರವು 581 ರೂಪಾಯಿನಷ್ಟು ಅಧಿಕಗೊಂಡಿದ್ದರಿಂದ ಹತ್ತು ಗ್ರಾಂ ಚಿನ್ನದ ಬೆಲೆ 31,025 ರೂಪಾಯಿಗೆ ತಲುಪಿತ್ತು.
Comments are closed.