ಬೆಂಗಳೂರು: ನಿರ್ದೇಶಕ ಲೂಸಿಯಾ ಪವನ್ ಮತ್ತು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ‘ಮನಸಾರೆ’ ಮಾತನಾಡಿದ್ದಾರೆ. ಸೋಮವಾರ ಮುಂಜಾನೆ ಪವನ್ ಅವರಿಗೆ ಪ್ರಶ್ನೆಯೊಂದನ್ನು ಕೇಳುವ ಮೂಲಕ ಸುದೀಪ್ ಟ್ವೀಟ್ ಚಾಟ್ ಆರಂಭಿಸಿದ್ದರು.
ಯು ಟರ್ನ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿದ ಸುದೀಪ್ ಕೆಲವೊಂದು ಪ್ರಶ್ನೆಗಳನ್ನು ಪವನ್ ಅವರಿಗೆ ಕೇಳಿದ್ದಾರೆ. ಕಿಚ್ಚ ಅವರು ವೀಡಿಯೋ ಮೂಲಕ ಕಳುಹಿಸಿದ ಪ್ರಶ್ನೆಗೆ ವೀಡಿಯೋ ಮೂಲಕವೇ ಪವನ್ ಉತ್ತರಿಸಿದ್ದರು.
ಕಿಚ್ಚ ಸುದೀಪ್: ಕೆಲವು ತಿಂಗಳ ಹಿಂದೆಯಷ್ಟೇ ನಾನು ನಿಮ್ಮ ಲೇಖನವೊಂದನ್ನು ಓದಿದ್ದೆ. ಅದರಲ್ಲಿ ನೀವು ಸ್ಟಾರ್ಗಳ ಜತೆ ಸಿನಿಮಾ ಮಾಡಲ್ಲ ಎಂದು ಹೇಳಿದ್ದೀರಿ. ನನ್ನ ಪ್ರಶ್ನೆ ಏನೆಂದರೆ, ಡೈರೆಕ್ಟ್ ಆಗಿ ಕೇಳ್ತಿದ್ದೀನಿ. ಈ ಲಿಸ್ಟ್ ನಲ್ಲಿ ಯಾರ್ಯಾರು ಬರ್ತಿದ್ದಾರೆ ಎಂದು ಕೇಳಬಹುದಾ?
ಪವನ್ ಉತ್ತರ: ನಾನು ಈಗ ಎದ್ದೆ. ನಾನು ಎದ್ದಿದ್ದೀನಾ? ಇಲ್ವಾ ಅಂತ ಡೌಟ್ ಬರ್ತಿದೆ ಈ ಟ್ವೀಟ್ ನ ನೋಡ್ಬಿಟ್ಟು. ಬಟ್ ಥ್ಯಾಂಕ್ಯು.. ಸಿನಿಮಾವನ್ನು ನೀವು ಇಷ್ಟ ಪಟ್ಟಿದ್ದಕ್ಕೆ. ಮುಕ್ತವಾಗಿ ಹೇಳಿದ್ದಕ್ಕೆ ಥ್ಯಾಂಕ್ಯು ಸೋ ಮಚ್..
ನಮಗೀಗ ಒಂದು ಆಡಿ ಕಾರು ಬೇಕಿರುತ್ತದೆ. ಬಟ್ ಅದನ್ನು ತೆಗೊಳ್ಳೋಕೆ ಆಗಲ್ಲ ಎಂದಾಗ ಅದನ್ನು ತೆಗೊಳ್ಳೋಕೆ ಆಗಲ್ಲ ಅಂತ ಬೇಜಾರು ಮಾಡುವ ಬದಲು ನಾನು ಆಡಿ ಕಾರು ಓಡಿಸಲ್ಲ ಅನ್ನುವುದು ಒಂಥರಾ ಕಿಕ್ ಕೊಡುತ್ತಲ್ಲಾ. ಮೋಸ್ಟ್ಲಿ ಆ ಥರ ರೆಫರೆನ್ಸ್ ನಲ್ಲಿ ಹೇಳಿದ್ದೇನೆ.
Ok… so here comes the first question.. at 6 59am.. i am yet to brush my teeth. Will get back in few mins. https://t.co/1L2KnTBa69
— Pawan Kumar (@actorinme) June 13, 2016
ಪವನ್ ಮತ್ತು ಸುದೀಪ್ ಟ್ವೀಟ್ ಚಾಟ್ಗಳು ಇಲ್ಲಿವೆ.
My q to @KicchaSudeep abt #uturn pic.twitter.com/2GjW6SraSM
— Pawan Kumar (@actorinme) June 13, 2016
Okk.. a thumbs up for the climax of #uturn from @KicchaSudeep .. https://t.co/U9q77MoodP
— Pawan Kumar (@actorinme) June 13, 2016
My q to @KicchaSudeep abt #uturn pic.twitter.com/XV50xsLOyW
— Pawan Kumar (@actorinme) June 13, 2016
Comments are closed.