ರಾಷ್ಟ್ರೀಯ

ಮನುಷ್ಯನನ್ನು ಆಟಿಕೆಯಂತೆ ಹೊತ್ತೊಯ್ದ ಆನೆ!

Pinterest LinkedIn Tumblr

471387-videoಕೋಲ್ಕತಾ: ಪಶ್ಚಿಮ ಬಂಗಾಳದ ಬರ್ದ್ವಾನ್ ನ ಗದ್ದೆಯೊಂದರಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಆನೆ, ಆತನನ್ನು ಆಟಿಕೆಯಂತೆ ಗಿರ, ಗಿರ ತಿರುಗಿಸುತ್ತಾ ಸಾಗುತ್ತಿರುವ ದೃಶ್ಯವನ್ನು ಜನರು ದಂಗು ಬಡಿದು ನೋಡುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.
-ಉದಯವಾಣಿ

Write A Comment