ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಅಮಿತ್ ಷಾ ಸಭೆ, ವೇದಿಕೆ ಕುಸಿತ

Pinterest LinkedIn Tumblr

24-amith-shah-rally-vedike-kusita-webಲಖನೌ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪಾಲ್ಗೊಳ್ಳಬೇಕಾಗಿದ್ದ ಸಭೆಯೊಂದರ ವೇದಿಕೆ ಕುಸಿದ ಘಟನೆ ಬುಧವಾರ ಘಟಿಸಿದೆ.

ಉತ್ತರ ಪ್ರದೇಶದ ಬಹರಿಚ್​ನಲ್ಲಿ ಷಾ ಅವರು ಭಾಷಣ ಮಾಡಬೇಕಾಗಿತ್ತು. ಆದರೆ ಅವರು ಆಗಮಿಸುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲೇ ವೇದಿಕೆಯ ಒಂದು ಭಾಗ ಕುಸಿಯಿತು ಎಂದು ವರದಿಗಳು ಹೇಳಿವೆ.

ವೇದಿಕೆಯಲ್ಲಿ ಹಲವಾರು ನಾಯಕರಿದ್ದರು, ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿ ತಿಳಿಸಿದೆ.

Write A Comment