ಕನ್ನಡ ವಾರ್ತೆಗಳು

ಕೊಲ್ಯ ಭೀಕರ ರಸ್ತೆ ಅಪಘಾತ : ಮಹಿಳೆ ಮೃತ್ಯು.

Pinterest LinkedIn Tumblr

koly_accedent_photo_1

ಮಂಗಳೂರು,ಫೆ.17 : ಕೊಲ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬುಧವಾರ ನಡೆದಿದೆ.

ಮೃತಪಟ್ಟವರು ಕೊಲ್ಯ ಸಾರಸ್ವತ ಕೊಲನಿ ನಿವಾಸಿ ನಾಗಮ್ಮ (65)ಎಂದು ಗುರುತಿಸಲಾಗಿದೆ

koly_accedent_photo_2

ಘಟನೆ ವಿವರ : ನಾಗಮ್ಮ ಮಗಳ ಜೊತೆ ರಸ್ತೆ ದಾಟುತ್ತಿದ್ದ ಸಂಧರ್ಭ ವೇಗವಾಗಿ ಬರುತ್ತಿದ್ದ ಟ್ರಾವೆಲ್ಲರ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಅಕೆ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಲಿದೆ.

Write A Comment