
ಬಂಟ್ವಾಳ ಜ.25 : ದಾರುಲ್ ಅಶ್-ಅರಿಯ್ಯ ಎಜ್ಯುಕೇಸನ್ ಸೆಚಿಟರ್ ಸುರಿಬೈಲು ಇದರ ಹಳೇ ವಿದ್ಯಾರ್ಥಿಗಳ ಸಂಘನೆ ಅಶ್-ಅರಿಯ್ಯತುಲಬಾ ಒಲ್ಡ್ ಸ್ಟೂಡೇಂಟ್ ಸುರಿಬೈಲ್ ಇದರ ಮಹಾಸಭೆಯು ಸಂಸ್ಥೆ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿಯವರ ನೇತೃತ್ವದಲ್ಲಿ ನಡೆಯಿತು.
ಡಿ.ಎಚ್ ಮುಹಮ್ಮದ್ ಮುಸ್ತಫ ಮುಸ್ಲಿಯಾರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರುಗಳಾಗಿ ಹಕೀಂ ಹನೀಫಿ ನಿಡಿಗಲ್ ಮತ್ತು ಬದ್ರುದ್ದೀನ್ ಸಖಾಫಿ ಕನ್ಯಾಡಿ, ಪ್ರ.ಕಾರ್ಯದರ್ಶಿಯಾಗಿ ಉಸ್ಮಾನ್ ಮುಸ್ಲಿಯರ್ ಕುಕ್ಕಿಲ, ಜೊತೆಕರ್ಯದರ್ಶಿಗಳಾಗಿ ಸೇಕ್ ಮುಹಮ್ಮದ್ ಇರ್ಶಾದ್, ಸಮೀರ್ ಮೊಂಟೆಪದವು, ಕೋಶಾಧಿಕಾರಿಯಗಿ ಅನ್ಸಾರ್ ಕೊಳಕೆ, ಲೆಕ್ಕ ಪರಶೋಧಕರಾಗಿ ಇಸ್ಹಾಕ್ ಕುಪ್ಪೆಟ್ಟಿ, ಅಡಳಿತ ಸಮಿತಿ ಸದಸ್ಯರಾಗಿ ಪತ್ರಕರ್ತ ಅರೀಫ್ ಕಲ್ಕಟ್ಟ, ಉಮಾರ್ ಅಮ್ಜದಿ ಕುಕ್ಕಿಲ, ನೌಷಾದ್ ಮುಸ್ಲಿಯಾರ್ ಕುಕ್ಕಿಲ ಮುಂತಾದವರನ್ನು 2016-17 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು