ರಾಷ್ಟ್ರೀಯ

2 ಮೇಕೆ ಮರಿ ನುಂಗಿ ಪೇಚಿಗೆ ಸಿಲುಕಿದ ಹೆಬ್ಬಾವು! ಅಬ್ಬಾ ಬಚಾವ್…

Pinterest LinkedIn Tumblr

makeಕೇರಳದ ವ್ಯಕ್ತಿಯೊಬ್ಬ ಬೃಹದಾಕಾರದ ಹೆಬ್ಬಾವಿನ ಹೊಟ್ಟೆಯಿಂದ 2 ಮೇಕೆಗಳನ್ನು ಹೊರತೆಗೆದಿದ್ದಾನೆ. ಈ ರೋಚಕ ವಿಡಿಯೋ ವೀಕ್ಷಿಸಿ …

ಹಳ್ಳಿಯೊಂದಕ್ಕೆ ಬಂದಿದ್ದ 6 ಅಡಿ ಉದ್ದದ ಹೆಬ್ಬಾವು 2 ಆಡಿನ ಮರಿಗಳನ್ನು ನುಂಗಿ ಮುಂದಕ್ಕೆ ಚಲಿಸಲಾಗದೆ ಒದ್ದಾಡುತ್ತಿತ್ತು. ಈ ವೇಳೆ ಬಂದ ವ್ಯಕ್ತಿ ಬರಿಗೈಯಲ್ಲಿ ಹೆಬ್ಬಾವಿನ ಹೊಟ್ಟೆಯಿಂದ 2 ಆಡಿನ ಮರಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
-ಉದಯವಾಣಿ

Write A Comment