ಮನೋರಂಜನೆ

ಕಿಸ್ ಕೊಡುವಾಗ ನರ್ವಸ್ ಆದ್ರಾ ಬ್ರೆಟ್‌ಲೀ?

Pinterest LinkedIn Tumblr

brett-lee-unIndianಆಸ್ಟ್ರೇಲಿಯಾದ ಬ್ರೆಟ್ ಲೀ ಯಾವ ಬ್ಯಾಟ್ಸ್‌ಮನ್‌ಗೂ ಹೆದರಿದವರೇ ಅಲ್ಲ. ಆದರೆ, ಕ್ರಿಕೆಟ್‌ನಿಂದ ರಿಟೈರ್ ಆದ ಬಳಿಕ, ಸಿನಿಮಾದಲ್ಲಿ ನಟಿಸುವಾಗ ಸಿಕ್ಕಾಪಟ್ಟೆ ನರ್ವಸ್ ಆದರಂತೆ.

ಯಾಕೆ ಗೊತ್ತಾ? ‘ಅನ್ ಇಂಡಿಯನ್’ ಸಿನಿಮಾದಲ್ಲಿ ತಾನ್ನಿಷ್ತಾ ಚಟರ್ಜಿಗೆ ಬ್ರೆಟ್‌ಲೀ ಲಿಪ್‌ಕಿಸ್ ಕೊಟ್ಟಿದ್ದಾರಂತೆ. ಈ ವೇಳೆ ಸಿಕ್ಕಾಪಟ್ಟೆ ನರ್ವಸ್ ಆದೆ ಎಂದು ನಗುತ್ತಾರೆ ಬ್ರೆಟ್‌ಲೀ. ಹಾಗೆಯೇ ಕಿಸ್  ಕೊಡಬಹುದು, ಆದರೆ ಕ್ಯಾಮೆರಾ ಮುಂದೆ ಕಿಸ್ ಕೊಡುವಾಗ ಅಷ್ಟು ಧೈರ್ಯ ಬರುವುದಿಲ್ಲ ಎಂದು ಜೋಕ್ ಸಿಡಿಸುತ್ತಾರೆ. ಅನ್ ಇಂಡಿಯನ್ ಮೊನ್ನೆಯಷ್ಟೇ ಬಿಡುಗಡೆ ಕಂಡಿದ್ದು ಗಾರ್ಡಿಯನ್ ಪತ್ರಿಕೆ ಇದಕ್ಕೆ ೨ ಸ್ಟಾರ್ ಕೊಟ್ಟಿದೆ. ಬ್ರೆಟ್‌ಲೀಯ ನಟನೆಯ ಚೆನ್ನಾಗಿದೆ ಎಂದು ಸರ್ಟಿಫಿಕೇಟನ್ನೂ ಕೊಟ್ಟಿದೆ. ತಮ್ಮ ಮೊದಲ ಸಾಹಸಕ್ಕೆ ಬ್ರೆಟ್‌ಲೀ ಫುಲ್ ಖುಷ್ ಆಗಿದ್ದಾರಂತೆ.

Write A Comment