ಅಂತರಾಷ್ಟ್ರೀಯ

ಉದ್ದ ಕೂದಲು ನಿಮ್ಮದಾಗಬೇಕೆ…ಈರುಳ್ಳಿ ಬಳಸಿ…ಹೇಗೆ ಎಂಬುದು ಇಲ್ಲಿದೆ ನೋಡಿ…

Pinterest LinkedIn Tumblr

Onion-Juice
ಉದ್ದ ಕೂದಲು ಎಲ್ಲರಿಗೂ ಇಷ್ಟ. ಆದರೆ ಬೆಳೆಯೋದಿಲ್ಲ ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಹೀಗಾಗಿ ನಾನಾ ಔಷಧಗಳನ್ನು ತೆಗೆದುಕೊಂಡು ಇರುವ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು, ಮನೆಯಲ್ಲೇ ಇರುವ ವಸ್ತುವಿನಿಂದ ನಿಮಗಿಷ್ಟವಾದ ಉದ್ದನೆಯ ಕೂದಲನ್ನು ಹೊಂದಲನ್ನು ನೀವು ಹೊಂದಬಹುದು. ಹೇಗೆ ಉದ್ದ ಕೂದಲು ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಕಿರು ಸಲಹೆ.

ಉದ್ದ ಕೂದಲು ಬರಬೇಕಾದರೆ ಮೊದಲು ಎರಡು ಈರುಳ್ಳಿಯನ್ನು ಕತ್ತರಿಸಿ, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದರ ರಸವನ್ನು ತೆಗೆದುಕೊಂಡು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 20 ನಿಮಿಷ ಒಣಗಲು ಬಿಡಿ. ನಂತರ ಶಾಂಪುವಿನಿಂದ ತಲೆಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉದ್ದ ಕುದಲನ್ನು ನೀವು ಕೂದಲನ್ನು ಹೊಂದಬಹುದು.

Write A Comment