ಮನೋರಂಜನೆ

‘ಹಾಫ್‌ಮೆಂಟಲ್’ ಮೊದಲ ಪ್ರತಿ ಸಿದ್ಧ

Pinterest LinkedIn Tumblr

halfಜಿ.ಶಿವಕುಮಾರ್ ನಿರ್ಮಾಣದ ‘ಹಾಫ್ ಮೆಂಟಲ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ–ಇಷ್ಟೆಲ್ಲ ಜವಾಬ್ದಾರಿ ನಿರ್ವಹಿಸಿದ್ದಾರೆ ಲಕ್ಷ್ಮೀ ದಿನೇಶ್. ಪಿ.ಎಲ್. ರವಿ ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಸಚಿನ್ ಸಂಕಲನ, ಮಾಸ್ ಮಾದ ಸಾಹಸ, ಹೈಟ್ ಮಂಜ ನೃತ್ಯ, ಮುರುಳಿ, ಪ್ರಭು ಕಲಾ ನಿರ್ದೇಶನವಿದೆ.

ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲಾ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ ಮುಂತಾದವರಿದ್ದಾರೆ.

Write A Comment