ಅಂತರಾಷ್ಟ್ರೀಯ

ಸಾಕು ನಾಯಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ ಯುವತಿ !!

Pinterest LinkedIn Tumblr

8560brittany-sonnier

ಈ ಹಿಂದೆ ಸಾಕು ನಾಯಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿ ಜೈಲು ಪಾಲಾಗಿದ್ದ 23 ವರ್ಷದ ವಿವಾಹಿತೆಯೊಬ್ಬಳು ಇದೀಗ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಆತನಿಗೆ ಗುಪ್ತ ರೋಗವನ್ನು ಅಂಟಿಸಿರುವ ಆಘಾತಕಾರಿ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕದ ಫ್ಲೋರಿಡಾ ನಿವಾಸಿಯಾಗಿರುವ ಬ್ರಿಟಾನಿ ಸೋನಿಯರ್‌ ಎಂಬಾಕೆ, ತನ್ನ ನೆರೆಮನೆಯ 15 ವರ್ಷ ಪ್ರಾಯದ ಬಾಲಕನಿಗೆ ಮರಿವಾನಾ ಮಾದಕ ದ್ರವ್ಯ ತಿನ್ನಿಸಿ, ಬಲವಂತವಾಗಿ ಆತನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮ  ಆತನಿಗೆ ಗುಪ್ತ ಖಾಯಿಲೆಯೊಂದು ಅಂಟಿತ್ತು. ಈ ವಿಚಾರವನ್ನು ಬಾಲಕ ತನ್ನ ಪಾಲಕರಿಗೆ ತಿಳಿಸಿದ್ದು , ಕಾಮುಕಿಯ ಈ ಕೃತ್ಯದಿಂದ ಆಕ್ರೋಶಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.

ವಿಶೇಷವೆಂದರೆ ತನ್ನ ಮನೆಯ ಎರಡು ಸಾಕು ನಾಯಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಚಾಳಿ ಹೊಂದಿರುವುದನ್ನು ಆಕೆಯಿಂದಲೇ ತಿಳಿದುಕೊಂಡಿದ್ದ ಆಕೆಯ ಬಾಯ್‌ ಫ್ರೆಂಡ್‌, 2012ರಲ್ಲಿ ಆ ಬಗ್ಗೆ ಪೊಲೀಸರಿಗೆ ದೂರು ನೀಡಿ ಆಕೆಯ ಬಂಧನವಾಗುವಂತೆ ಮಾಡಿ ಆಕೆಯಿಂದ ದೂರವಾಗಿದ್ದ.ಇದೀಗ ಮತ್ತೊಮ್ಮೆ ತನ್ನ ಕಾಮುಕತೆಗೆ ಬ್ರಿಟಾನಿ ಸೋನಿಯರ್‌ ಜೈಲು ಪಾಲಾಗುವಂತಾಗಿದೆ.

Write A Comment