ಮನೋರಂಜನೆ

ಐದು ಕೋಟಿ ಕೊಡಿ ಬೆತ್ತಲಾಗ್ತೀನಿ ಎಂದ ಸನ್ನಿ !!

Pinterest LinkedIn Tumblr

1854sunny_350_100912082824

ನೀಲಿ ಚಿತ್ರಗಳ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಸಖತ್ ಮಿಂಚುತ್ತಿದ್ದು ಹಳೆಯ ಸುದ್ದಿ ಆದರೆ ಇದೀಗ ಹಣಕ್ಕಾಗಿ ಸಿನಿಮಾದಲ್ಲಿಯೇ ಬೆತ್ತಲೆಯಾಗಲು ಸನ್ನಿ ಮುಂದಾಗುವ ಮೂಲಕ ಅಚ್ಚರಿಗೆ ಕಾರಣಳಾಗಿದ್ದಾಳೆ.

ಬಾಲಿವುಡ್ ಚಿತ್ರದಲ್ಲಿಯೂ ಸನ್ನಿಯನ್ನು ಬೆತ್ತಲಾಗಿಸಲು ನಿರ್ಮಾಪಕಿ ಏಕ್ತಾ ಕಪೂರ್ ಚಿಂತನೆ ನಡೆಸಿದ್ದರು. ಅದಕ್ಕೆ ಸನ್ನಿಯೂ ಕೂಡ ಒಪ್ಪಿದ್ದು ನಾನು ಬೆತ್ತಲಾಗಬೇಕಿದ್ದರೆ ಐದು ಕೋಟಿ ರೂ. ಸಂಭಾವನೆ ನೀಡಿ ಎಂದು ಕೇಳಿದ್ದಾಳಂತೆ. ಸನ್ನಿಯ ಈ ಬೇಡಿಕೆ ಸುಸ್ತಾದ ಏಕ್ತಾ ಕಪೂರ್ ಹಾಗಿದ್ದರೆ ನೋಡೋಣ ಎಂದು ಹೇಳಿ ಕಳುಹಿಸಿದ್ದಾರಂತೆ.

ಏನೇ ಇರಲಿ, ಸನ್ನಿಗಾಗಿ ಊಟ ನಿದ್ದೆ ಬಿಡಲೂ ಸಿದ್ದರಾಗಿರುವ ಪಡ್ಡೆ ಹುಡುಗರು ಮಾತ್ರ ಆಕೆ ಬೆತ್ತಲಾದರೆ ಐದಲ್ಲ ಹತ್ತು ಕೋಟಿ ಬೇಕಾದರೂ ನೀಡಬಹುದು ಎನ್ನುತ್ತಿದ್ದಾರಂತೆ.

Write A Comment