ಕನ್ನಡ ವಾರ್ತೆಗಳು

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

Pinterest LinkedIn Tumblr

besant_dram_photo_1

ಮಂಗಳೂರು,ಜ.27: ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿ ನಿರ್ದೇಶಕರ ಕಛೇರಿ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಭಾಷಣ, ಹಾಡುಗಾರಿಕೆ ಮತ್ತು ನಾಟಕ ಮುಂತಾದ ಅಂತರ್ ಕಾಲೇಜು ಸ್ಪರ್ದೆಗಳು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

besant_dram_photo_2 besant_dram_photo_3 besant_dram_photo_4 besant_dram_photo_5 besant_dram_photo_6 besant_dram_photo_7 besant_dram_photo_8

ವಿಜೇತರಗಳು:
ಭಾಷಣ – ಪ್ರಥಮ – ಪ್ರಶಾಂತ್ ದಿಡುಪೆ, ಎಸ್.ಡಿ.ಎಂ. ಕಾಲೇಜು, ದಿಡುಪೆ, ದ್ವಿತೀಯ-ಶಬೀನಾ ಭಾನು, ಹೀರಾ ವಿಮೆನ್ಸ್ ಕಾಲೇಜು, ಉಳ್ಳಾಲ, ತೊಕ್ಕೊಟ್ಟು., ತೃತೀಯ- ಅಕ್ಷತಾ ಕೆ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.

ಹಾಡುಗಾರಿಕೆ – ಪ್ರಥಮ – ಪ್ರಶಾಂತ್ ದಿಡುಪೆ, ಎಸ್.ಡಿ.ಎಂ. ಕಾಲೇಜು, ದಿಡುಪೆ, ದ್ವಿತೀಯ -ಶರಣ್ಯ ಮತ್ತು ತಂಡ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು, ತೃತೀಯ ಗಣಪತಿ ಮತ್ತು ಪಲ್ಲವಿ- ಕೆನರಾ ಕಾಲೇಜು, ಮಂಗಳೂರು.

ನಾಟಕ-ಪ್ರಥಮ -ಸ್ಮಿತೇಶ್ ಎಸ್ ಮತ್ತು ತಂಡ, ಎಸ್.ಡಿ.ಎಂ ಕಾಲೇಜು, ಉಜಿರೆ, ದ್ವಿತೀಯ -ಸಂತೋಷ್ ಮತ್ತು ತಂಡ, ಕೆನರಾ ಕಾಲೇಜು, ಮಂಗಳೂರು, ತೃತೀಯ-ನಿಕಿತಾ ಎಂ ಸುವರ್ಣ ಮತು ತಂಡ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು.

Write A Comment