ಕರಾವಳಿ

ಬಸ್ಸು ಮತ್ತು ಆಟೋ ರಿಕ್ಷಾ ಡಿಕ್ಕಿ: ಇಬ್ಬರು ಸಾವು: 20 ಕ್ಕೂ ಅಧಿಕ ಜನರಿಗೆ ಗಾಯ

Pinterest LinkedIn Tumblr

Gangolli accident news

ಉಡುಪಿ: ಬಸ್ಸು ಹಾಗೂ ಆಟೋ ರಿಕ್ಷಾ ನಡುವೆ ನಡೆದ ಅಫಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾರ್ಕಳದ ನಂದಳಿಕೆಯಲ್ಲಿ ರಾತ್ರಿ ನಡೆದಿದೆ.
ಜಮೀಲಾ (67) ಮತ್ತು ನೇಹಾ (10) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.

ಖಾಸಗಿಯವರ ವಿಶಾಲ್ ಮೋಟಾರ್ಸ್ ಬಸ್ಸು ಕಾರ್ಕಳಾದಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದು ಕಾರ್ಕಳದಾ ಮಾವಿನಕಟ್ಟೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ೨೦ಕ್ಕು ಅಧಿಕ ಜನರು ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಕೂಡ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.

Write A Comment