ಕರಾವಳಿ

ಸಿದ್ಧಾಪುರ: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ: ಕೇಸು

Pinterest LinkedIn Tumblr

abduction_minor_girl

ಕುಂದಾಪುರ: ತಾಲೂಕಿನ ಆರ್ಡಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳಿಗೆ ಶಾಲೆಯ ಬಳಿಯಲ್ಲೇ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಬಾಲಕಿ ಶಾಲೆಗೆ ಹೋಗುವ ವೇಳೆ ಬಸ್ಸಿನಲ್ಲಿ ಹಿಂಬಾಲಿಸಿದ ಮಾಬ್ಳಿ ಸುರೇಂದ್ರ(26) ಎಂಬಾತ ಆಕೆ ಶಾಲೆ ಪ್ರವೇಶಿಸುತ್ತಿರುವಾಗ ಕೈಹಿಡಿದು ಏಳೆದು ಆಶ್ಲೀಲವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ.

ಇನ್ನೊಬ್ಬನಿಗೆ ನ್ಯಾಯಾಂಗಸೆರೆ: ಇನ್ನೊಂದು ಪ್ರಕರಣದಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಗೋಳಿಯಂಗಡಿ ಜನತಾ ಕಾಲೊನಿ ನಿವಾಸಿ ಮಣಿಯನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಅ.7ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Write A Comment